പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಉಪವಿಭಾಗ എന്ന വാക്കിന്റെ അർത്ഥവും ഉദാഹരണവും.

ಉಪವಿಭಾಗ   ನಾಮಪದ

അർത്ഥം : ಯಾವುದೂ ವಿಭಾಗದ ಒಳಗಿರುವ ಒಂದು ಚಿಕ್ಕ ವಿಭಾಗ

ഉദാഹരണം : ಆಸ್ಪತ್ರೆಯಲ್ಲಿ ಹಲವಾರು ಉಪ ವಿಭಾಗಗಳು ಇರುವುದು

പര്യായപദങ്ങൾ : ಅನುಭಾಗ, ಉಪ-ವಿಭಾಗ


മറ്റ് ഭാഷകളിലേക്കുള്ള വിവർത്തനം :

किसी विभाग के अंतर्गत कोई छोटा विभाग।

अस्पताल में कई उप-विभाग होते हैं।
अनुभाग, उप-विभाग, उपविभाग, सेक्शन, सैक्शन

A distinct region or subdivision of a territorial or political area or community or group of people.

No section of the nation is more ardent than the South.
There are three synagogues in the Jewish section.
section

അർത്ഥം : ನಿಯಮಾವಳಿ, ವಿಧಾನ, ಸಂವಿಧಾನ ಮುಂತಾದವುಗಳ ವಿಶೇಷ ಅಂಗವು ಯಾವುದಾದರೂ ಒಂದು ವಿಶೇಷ ವಿವೇಚನೆಯನ್ನು ಹೊಂದಿರುತ್ತದೆ

ഉദാഹരണം : ಸಂವಿಧಾನದ ವಿಭಾಗ ಒಂಬತ್ತರ ಉಪವಿಭಾಗ ನಾಲ್ಕನ್ನು ಬದಲಾಯಿಸಲು ಸಾಧ್ಯವಿಲ್ಲ

പര്യായപദങ്ങൾ : ಪುನರ್ವಿಭಜನೆ


മറ്റ് ഭാഷകളിലേക്കുള്ള വിവർത്തനം :

नियमावली,विधान,संविदा,आदि का कोई एक विशिष्ट अंग,जिसमें किसी एक विषय का विवेचन होता है।

संविधान की धारा नौ की उपधारा चार को बदला नहीं जा सकता है।
अनुच्छेद, उपधारा

അർത്ഥം : ಮುಖ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅದರದೇ ಸಣ್ಣ ಕ್ಷೇತ್ರ

ഉദാഹരണം : ಶಾಸಕರು ತಮ್ಮ ಕ್ಷೇತ್ರದ ಉಪಕ್ಷೇತ್ರಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

പര്യായപദങ്ങൾ : ಉಪಕ್ಷೇತ್ರ, ಉಪಭಾಗ


മറ്റ് ഭാഷകളിലേക്കുള്ള വിവർത്തനം :

मुख्य क्षेत्र से संबंधित उससे छोटा क्षेत्र।

आंशी राष्ट्रीय उद्यान सह्याद्री उपक्षेत्र में है।
उपक्षेत्र, उपभाग

An area composed of subdivided lots.

subdivision

അർത്ഥം : ಯಾವುದೇ ವರ್ಗದ ವಿಶೇಷ ಘಟಕ ಅಥವಾ ಭಾಗ ತನ್ನಷ್ಟಕ್ಕೆ ತಾನೆ ಪೂರ್ಣವಾಗುವುದು

ഉദാഹരണം : ಈ ಸಂಸ್ಥೆಯಲ್ಲಿ ಒಟ್ಟು ಐದು ಶಾಖೆಗಳು ಇದೆ.

പര്യായപദങ്ങൾ : ಅವಯವ, ಘಟಕ, ವಿಭಾಗ, ಶಾಖೆ


മറ്റ് ഭാഷകളിലേക്കുള്ള വിവർത്തനം :

किसी वर्ग विशेष का घटक या भाग जो अपने आप में पूर्ण भी होता है।

इस संस्था के पाँच अंग हैं।
अंग, अवयव, घटक, ब्रांच, शाख, शाख़, शाखा, संघटक

അർത്ഥം : ವಿಭಾಗದಲ್ಲಿ ಅಂರ್ತಗತವಾದ ಚಿಕ್ಕ ವಿಭಾಗ

ഉദാഹരണം : ಅತಿ ಹೆಚ್ಚಿನ ಕೆಲಸವನ್ನು ಪರಿಗಣಿಸಿ ಆ ವಿಭಾಗವನ್ನು ಎರಡು ಉಪವಿಭಾಗಗಳಾಗಿ ಮಾಡಿ ಹಂಚಲಾಯಿತು.


മറ്റ് ഭാഷകളിലേക്കുള്ള വിവർത്തനം :

किसी उप-विभाग के अंतर्गत कोई छोटा विभाग।

कामों की अधिकता को देखते हुए इस उप-विभाग को दो उप-अनुभागों में बाँटा गया है।
उप-अनुभाग, उपअनुभाग