അർത്ഥം : ಜೈನ ಮತಾನುಸಾರ ಸಾಯುವ ಸಮಯದಲ್ಲಿ ಅನ್ನ-ನೀರು ಪರಿತ್ಯಾಗ ಮಾಡುವುದು
ഉദാഹരണം :
ಜೈನ ಮತಾವಲಂಭಿಗಳು ಉಪವಾಸವನ್ನು ಪವಿತ್ರ ಎಂದು ನಂಬುತ್ತಾರೆ.
പര്യായപദങ്ങൾ : ಊಟಮಾಡದಿರುವುದು
മറ്റ് ഭാഷകളിലേക്കുള്ള വിവർത്തനം :
അർത്ഥം : ಆ ವ್ರತದಲ್ಲಿ ಊಟಮಾಡಲಾಗುವುದಿಲ್ಲ
ഉദാഹരണം :
ಪ್ರತಿ ಏಕಾದಶಿಯಂದು ಉಪವಾಸ ಇರುತ್ತಾರೆ.
പര്യായപദങ്ങൾ : ಊಟಮಾಡದಿರುವುದು, ನಿರಾಹಾರ, ವ್ರತ
മറ്റ് ഭാഷകളിലേക്കുള്ള വിവർത്തനം :
അർത്ഥം : ಆಹಾರವಿಲ್ಲದೆ ವ್ಯಕ್ತಿಯೊಬ್ಬ ಮರಣದ ಸ್ಥಿತಿಗೆ ತಲುಪಿರುವುದು
ഉദാഹരണം :
ಮಳೆ ಇಲ್ಲದ ಕಾರಣ ಇಂದು ಹಳ್ಳಿಗಳಲ್ಲಿ ಹೊಟ್ಟೆಗಿಲ್ಲದ_ಸ್ಥಿತಿ ನಿರ್ಮಾಣವಾಗಿ ಜನ ಸಾಯುತ್ತಿದ್ದಾರೆ.
പര്യായപദങ്ങൾ : ಕ್ಷತ್ತು, ನಿರಾಹಾರ, ಹೊಟ್ಟೆಗಿಲ್ಲದ ಸ್ಥಿತಿ
മറ്റ് ഭാഷകളിലേക്കുള്ള വിവർത്തനം :
A state of extreme hunger resulting from lack of essential nutrients over a prolonged period.
famishment, starvation