അർത്ഥം : ಯಾವುದು ಉಪಲಬ್ಧವಲ್ಲವೋ
ഉദാഹരണം :
ಮಕ್ಕಳು ಕೆಲವೊಮ್ಮೆ ದೊರೆಯದ ವಸ್ತುಗಳು ಬೇಕೆಂದು ಹಠಮಾಡುತ್ತವೆ.
പര്യായപദങ്ങൾ : ಉಪಲಬ್ಧವಿರದಂತ, ಉಪಲಬ್ಧವಿರದಂತಹ, ದೊರೆಯದ, ದೊರೆಯದಂತ, ದೊರೆಯದಂತಹ, ಸಿಗದ, ಸಿಗದಂತ, ಸಿಗದಂತಹ
മറ്റ് ഭാഷകളിലേക്കുള്ള വിവർത്തനം :
Not available or accessible or at hand.
Fresh milk was unavailable during the emergency.