അർത്ഥം : ಮನುಷ್ಯನ, ಸ್ಥಳದ, ವಸ್ತುವಿನ ಹೆಸರಿನ ಬದಲು ಅಥವಾ ನಿಜವಾದ ಹೆಸರಿನ ಜತೆ ಪ್ರೀತಿಯಿಂದ, ಹಾಸ್ಯಕ್ಕಾಗಿ, ಹೊಗಳಿಕೆ, ತೆಗಳಿಕೆಗಾಗಿ ಇಡುವ ಇನ್ನೊಂದು ಹೆಸರು
ഉദാഹരണം :
ಕೃಷ್ಣನನ್ನು ಎಲ್ಲರೂ ಕಿಟ್ಟಿ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು.
പര്യായപദങ്ങൾ : ಅಡ್ಡ ಹೆಸರು, ಅಡ್ಡ-ಹೆಸರು, ಅಡ್ಡಹೆಸರು
മറ്റ് ഭാഷകളിലേക്കുള്ള വിവർത്തനം :
അർത്ഥം : ಗೋರಕಪಂಥಿ ಸಾಧುಗಳಿಗೆ ಇರುವ ಒಂದು ಬಿರುದುಪದಕ
ഉദാഹരണം :
ಗೋರಕಪಂಥಿ ಸಾಧುಗಳ ಹೆಸರಿನ ಹಿಂದೆ ಉಪನಾಮವನ್ನು ಸೇರಿರುವುದು.
മറ്റ് ഭാഷകളിലേക്കുള്ള വിവർത്തനം :