അർത്ഥം : ಇನ್ನೊಬ್ಬರಿಗಾಗಿ ಕರ್ತವ್ಯದ ಪಾಲನೆಮಾಡುವುದು, ಜಾಗದ ವ್ಯವಸ್ಥೆ ಮತ್ತು ಸಹಾಯಕ ಉಪಕರಣಗಳನ್ನು ಒದಗಿಸಿಕೊಡುವುದು
ഉദാഹരണം :
ಇಲ್ಲಿನ ವಸತಿಗೃಹಗಳಲ್ಲಿ ಒಳ್ಳೆಯ ಸೇವೆ ಉಪಲಬ್ಧವಿದೆ.
മറ്റ് ഭാഷകളിലേക്കുള്ള വിവർത്തനം :
दूसरों के लिए कर्तव्य का पालन, स्थान की व्यवस्था और सहायक उपकरण आदि।
यहाँ के होटलों में अच्छी सेवाएँ उपलब्ध हैं।Performance of duties or provision of space and equipment helpful to others.
The mayor tried to maintain city services.അർത്ഥം : ರೋಗವನ್ನು ಗುಣಪಡಿಸಿಕೊಳ್ಳುವ ಸಲುವಾಗಿ ವೈಧ್ಯರಿಂದ ಅಥವಾ ಪಂಡಿತರಿಂದ ನಡೆಯುವ ಪ್ರಕ್ರಿಯೆ
ഉദാഹരണം :
ನನ್ನ ತಾಯಿಗೆ ಸಕ್ಕರೆ ಕಾಯಿಲೆ ಇರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾಳೆ.
പര്യായപദങ്ങൾ : ಚಿಕಿತ್ಸೆ, ಟ್ರೀಟ್ಮೆಂಟ್
മറ്റ് ഭാഷകളിലേക്കുള്ള വിവർത്തനം :
അർത്ഥം : ಧಾರ್ಮಿಕ ಕ್ಷೇತ್ರದಲ್ಲಿ ಪೂಜೆ ಮಾಡುವ ರೀತಿ ಮತ್ತು ವಿಧಾನ
ഉദാഹരണം :
ಆವಾಹನೆ, ಮಧುಪರ್ಕ, ನೈವೇದ್ಯ, ಪರಿಕ್ರಮಾ, ವಂದನೆ ಇತ್ಯಾದಿ ಉಪಚಾರವನ್ನು ದೇವರಿಗೆ ಮಾಡುತ್ತಾರೆ.
മറ്റ് ഭാഷകളിലേക്കുള്ള വിവർത്തനം :