അർത്ഥം : ಮೊದಲು ಇದ್ದುದ್ದಕ್ಕಿಂತಲೂ ಇನ್ನೂ ಹೆಚ್ಚಾಗುವುದು
ഉദാഹരണം :
ಅವನ ವ್ಯಾಪಾರವು ದಿನೇ-ದಿನೇ ಹೆಚ್ಚಾಗುತ್ತಿದೆ.
പര്യായപദങ്ങൾ : ದೊಡ್ಡದಾಗು, ಹೆಚ್ಚಾಗು
മറ്റ് ഭാഷകളിലേക്കുള്ള വിവർത്തനം :
पहले की अवस्था से अच्छी या ऊँची अवस्था की ओर बढ़ना।
उसका व्यापार दिन-प्रतिदिन उन्नत हो रहा है।അർത്ഥം : ಪದ, ಮರ್ಯಾದೆ, ವರ್ಗ ಮಾದಲಾದವುಗಳಲ್ಲಿ ಬೆಳೆಯುವುದು ಅಥವಾ ಮುಂದುವರೆಯುವುದು
ഉദാഹരണം :
ಅವನ ಬುದ್ಧಿವಂತಿಕೆಯ ಕಾರಣದಿಂದಾಗಿ ಒಂದೇ ಸಲ ಐದನೇ ತರಗತಿಯಿಂದ ಎಂಟನೇ ತರಗತಿಗೆ ಉರ್ತೀಣನಾದನು.
പര്യായപദങ്ങൾ : ಉನ್ನತಿ-ಹೊಂದು, ಉರ್ತೀಣ ಆಗು, ಉರ್ತೀಣ ಹೊಂದು, ಉರ್ತೀಣ-ಆಗು, ಉರ್ತೀಣ-ಹೊಂದು, ಉರ್ತೀಣವಾಗು, ಪಾಸ್ ಆಗು, ಪಾಸ್-ಆಗು, ಬಡ್ತಿ ಹೊಂದು, ಬಡ್ತಿ-ಹೊಂದು
മറ്റ് ഭാഷകളിലേക്കുള്ള വിവർത്തനം :
पद, मर्यादा, वर्ग आदि में बढ़ना।
अपनी तीक्ष्ण बुद्धि के कारण वह एकदम से पाँचवीं से आठवीं कक्षा में चढ़ गया।