പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಉನ್ನತ എന്ന വാക്കിന്റെ അർത്ഥവും ഉദാഹരണവും.

ಉನ್ನತ   ಗುಣವಾಚಕ

അർത്ഥം : ಪದವಿ, ಮರ್ಯಾದೆ, ಸ್ಥಿತಿಯ ವಿಚಾರದಿಂದ ಯಾವುದು ಮೊದಲಿಗಿಂತ ಅಥವಾ ತಮ್ಮ ವರ್ಗದ ಬೇರೆ ಸದಸ್ಯರುಗಿಂತ ತುಂಬಾ ಮುಂದೆ ಇರುವುದೋ

ഉദാഹരണം : ಇಲ್ಲಿ ಉನ್ನತ ಜಾತಿಯ ಜನರ ಸಮಾರಂಭ ನಡೆಯುತ್ತಿದೆ.

പര്യായപദങ്ങൾ : ಉತ್ತಮ, ಉನ್ನತವಾದ, ಉನ್ನತವಾದಂತ, ಉನ್ನತವಾದಂತಹ, ಶ್ರೇಷ್ಠ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


മറ്റ് ഭാഷകളിലേക്കുള്ള വിവർത്തനം :

पद, मर्यादा, स्थिति के विचार से जो पहले से अथवा अपने वर्ग के अन्य सदस्यों से बहुत आगे बढ़ा हुआ हो।

यहाँ उन्नत जातियाँ अपना वर्चस्व बनाई हुई हैं।
अगड़ा, उन्नत, श्रेष्ठ

Being changed over time so as to be e.g. stronger or more complete or more useful.

The developed qualities of the Hellenic outlook.
They have very small limbs with only two fully developed toes on each.
developed

അർത്ഥം : ಇನ್ನೊಂದಕ್ಕಿಂತ ಅಥವಾ ಇತರರಿಗಿಂತ ಹೆಚ್ಚು ಒಳ್ಳೆಯದಾದ ಗುಣ ಅಥವಾ ಸ್ಥಿತಿ

ഉദാഹരണം : ನೃತ್ಯದಲ್ಲಿ ಶೀಲಾಳಿಗಿಂತ ಗಾಯತ್ರಿಯು ಉತ್ತಮ ಸಾಧನೆ ಮಾಡುತ್ತಾಳೆ.

പര്യായപദങ്ങൾ : ಉತ್ತಮ, ಉತ್ತಮವಾದ, ಉತ್ತಮವಾದಂತ, ಉತ್ತಮವಾದಂತಹ, ಉನ್ನತವಾದ, ಉನ್ನತವಾದಂತ, ಉನ್ನತವಾದಂತಹ, ಒಳ್ಳೆಯ, ಒಳ್ಳೆಯವನಾದ, ಒಳ್ಳೆಯವನಾದಂತ, ಒಳ್ಳೆಯವನಾದಂತಹ, ಚೆನ್ನಾದ, ಚೆನ್ನಾದಂತ, ಚೆನ್ನಾದಂತಹ, ಮೇಲಾದ, ಮೇಲಾದಂತ, ಮೇಲಾದಂತಹ


മറ്റ് ഭാഷകളിലേക്കുള്ള വിവർത്തനം :

जो अधिक अच्छा हो।

बाज़ार में कई बेहतर चीज़ें उपलब्ध हैं।
उत्तमतर, उत्तर, बढ़कर, बीस, बेहतर, श्रेष्ठतर, सरस

അർത്ഥം : ಯಾವುದೋ ಒಂದು ಮುಂದೆ ಅಥವಾ ಹೆಚ್ಚಾಗಿ ಮುಂದೆ ಹೋಗಿಲ್ಲದ

ഉദാഹരണം : ಮಹಾತ್ಮರು ಯೋಗದಲ್ಲಿ ಅತಿಮುಖ್ಯ ಹಂತವನ್ನು ತಲುಪಿದ್ದಾರೆ.

പര്യായപദങ്ങൾ : ಅತಿಮುಖ್ಯ, ಪ್ರಮುಖ


മറ്റ് ഭാഷകളിലേക്കുള്ള വിവർത്തനം :

जिससे आगे या अधिक कुछ और न हो।

महात्माजी योग की परम अवस्था में पहुँच गये हैं।
परम

അർത്ഥം : ಶ್ರೇಣಿ, ಪ್ರಬಲತೆ, ಗುಣ, ಸಾಮಾಜಿಕ ಸ್ಥಾನ ಇತ್ಯಾದಿ ಮಾಪನಗಳಲ್ಲಿ ಹೆಚ್ಚಿನ ಮೌಲ್ಯ ಹೊಂದಿರುವಂತಹ

ഉദാഹരണം : ಉನ್ನತ ತಾಪಮಾನದಿಂದಾಗಿ ನೀರು ಮರಳುತ್ತಿದೆ.


മറ്റ് ഭാഷകളിലേക്കുള്ള വിവർത്തനം :

जो श्रेणी, प्रबलता, मात्रा आदि में सामान्य से बढ़कर हो।

ऊँचे तापमान पर पानी खौलने लगता है।
उच्च, ऊँचा, ऊंचा, हाई

Greater than normal in degree or intensity or amount.

A high temperature.
A high price.
The high point of his career.
High risks.
Has high hopes.
The river is high.
He has a high opinion of himself.
high

ಉನ್ನತ   ನಾಮಪದ

അർത്ഥം : ಸಮುದ್ರ ಸ್ತರದಿಂದ ಅಥವಾ ಪೃಥ್ವಿಯ ಮೇಲ್ಮೈನಿಂದ ಎತ್ತರದಲ್ಲಿರುವ ದೂರ

ഉദാഹരണം : ವಿಮಾನವು ಬಹಳ ಎತ್ತರದಲ್ಲಿ ಹಾರುತ್ತಿದೆ.

പര്യായപദങ്ങൾ : ಎತ್ತರ


മറ്റ് ഭാഷകളിലേക്കുള്ള വിവർത്തനം :

समुद्र स्तर से या पृथ्वी की सतह से ऊपर होने की दूरी।

हवाई जहाज बहुत ऊँचाई पर उड़ रहा है।
ऊँचाई, ऊंचाई, तुंगता

Elevation especially above sea level or above the earth's surface.

The altitude gave her a headache.
altitude, height