അർത്ഥം : ದುಃಖದಿಂದ ಕೂಡಿದ ಮನಸ್ಥಿತಿ ಅಥವಾ ಭಾವ
ഉദാഹരണം :
ಅವಳ ತಂದೆಯು ತೀರಿಹೋದ ಕಾರಣ ದುಃಖದ ಭಾವದಲ್ಲಿ ಕಾಲ ತಳ್ಳುತ್ತಿದ್ದಾಳೆ.
പര്യായപദങ്ങൾ : ಉದಾಸೀನ, ಉದಾಸೀನವಾದ, ಉದಾಸೀನವಾದಂತಹ, ಖಿನ್ನ, ಖಿನ್ನವಾದ, ಖಿನ್ನವಾದಂತ, ಖಿನ್ನವಾದಂತಹ, ದುಃಖದ, ದುಃಖದಂತ, ದುಃಖದಂತಹ, ವ್ಯಸನದ, ವ್ಯಸನದಂತ, ವ್ಯಸನದಂತಹ, ಶೋಕದ, ಶೋಕದಂತ, ಶೋಕದಂತಹ
മറ്റ് ഭാഷകളിലേക്കുള്ള വിവർത്തനം :
जिसका चित्त दुखी होकर किसी बात से हट गया हो।
तुम्हारा उदास चेहरा ही बता रहा है कि तुम काफ़ी परेशान हो।Experiencing or showing sorrow or unhappiness.
Feeling sad because his dog had died.അർത്ഥം : ಯಾವುದರ ಬಗ್ಗೆ ಧ್ಯಾನವನ್ನು ನೀಡಿಲ್ಲವೋ
ഉദാഹരണം :
ಉಪೇಕ್ಷಿತ ಗ್ರಾಮಗಳ ಬಗ್ಗೆ ಸರ್ಕಾರ ನೂತನ ಯೋಜನೆಗಳನ್ನು ರೂಪಿಸಿತು.
പര്യായപദങ്ങൾ : ಉದಾಸೀನದ, ಉದಾಸೀನವಾದ, ಉದಾಸೀನವಾದಂತಹ, ಉಪೇಕ್ಷಿತ, ಉಪೇಕ್ಷಿತವಾದ, ಉಪೇಕ್ಷಿತವಾದಂತ, ಉಪೇಕ್ಷಿತವಾದಂತಹ, ತಾತ್ಸಾರದ, ತಾತ್ಸಾರವಾದ, ತಾತ್ಸಾರವಾದಂತ, ತಾತ್ಸಾರವಾದಂತಹ, ನಿರ್ಲಕ್ಷದ, ನಿರ್ಲಕ್ಷವಾದ, ನಿರ್ಲಕ್ಷವಾದಂತ, ನಿರ್ಲಕ್ಷವಾದಂತಹ
മറ്റ് ഭാഷകളിലേക്കുള്ള വിവർത്തനം :
जिसपर ध्यान न दिया गया हो।
यह गाँव शासन द्वारा आज भी उपेक्षित है।Lacking a caretaker.
A neglected child.