അർത്ഥം : ದುಃಖದಿಂದ ಕೂಡಿದ ಮನಸ್ಥಿತಿ ಅಥವಾ ಭಾವ
ഉദാഹരണം :
ಅವಳ ತಂದೆಯು ತೀರಿಹೋದ ಕಾರಣ ದುಃಖದ ಭಾವದಲ್ಲಿ ಕಾಲ ತಳ್ಳುತ್ತಿದ್ದಾಳೆ.
പര്യായപദങ്ങൾ : ಉದಾಸೀನವಾದ, ಉದಾಸೀನವಾದಂತ, ಉದಾಸೀನವಾದಂತಹ, ಖಿನ್ನ, ಖಿನ್ನವಾದ, ಖಿನ್ನವಾದಂತ, ಖಿನ್ನವಾದಂತಹ, ದುಃಖದ, ದುಃಖದಂತ, ದುಃಖದಂತಹ, ವ್ಯಸನದ, ವ್ಯಸನದಂತ, ವ್ಯಸನದಂತಹ, ಶೋಕದ, ಶೋಕದಂತ, ಶೋಕದಂತಹ
മറ്റ് ഭാഷകളിലേക്കുള്ള വിവർത്തനം :
जिसका चित्त दुखी होकर किसी बात से हट गया हो।
तुम्हारा उदास चेहरा ही बता रहा है कि तुम काफ़ी परेशान हो।Experiencing or showing sorrow or unhappiness.
Feeling sad because his dog had died.അർത്ഥം : ಲಕ್ಷ್ಯವನ್ನು ನೀಡದಿರುವ ಕ್ರಿಯೆ
ഉദാഹരണം :
ದಿನ ಪ್ರತಿದಿನ ಮರ-ಗಿಡಗಳ ಬಗ್ಗೆ ನಾವು ಉಪೇಕ್ಷೆ ಮಾಡುಬಾರದು.
പര്യായപദങ്ങൾ : ಉಪೇಕ್ಷೆ, ಗಮನ ಹೀನತೆ
മറ്റ് ഭാഷകളിലേക്കുള്ള വിവർത്തനം :
ध्यान न देने की क्रिया।
दिन प्रतिदिन पेड़-पौधों की उपेक्षा होती जा रही है।