അർത്ഥം : ಉತ್ಸಾಹದಿಂದ ಇರುವ ಗುಣ
ഉദാഹരണം :
ಉತ್ಸಾಹಿ ವ್ಯಕ್ತಿ ಯಾವುದೇ ಕೆಲಸವನ್ನು ತುಂಬಾ ಉತ್ಸಾಹದಿಂದ ಮಾಡುತ್ತಾನೆ.
പര്യായപദങ്ങൾ : ಉತ್ಸಾಹಪೂರ್ಣ, ಉತ್ಸಾಹಪೂರ್ಣವಾದ, ಉತ್ಸಾಹಪೂರ್ಣವಾದಂತ, ಉತ್ಸಾಹಪೂರ್ಣವಾದಂತಹ, ಉತ್ಸಾಹಭರಿತ, ಉತ್ಸಾಹಭರಿತವಾದ, ಉತ್ಸಾಹಭರಿತವಾದಂತಹ, ಉತ್ಸಾಹಿ, ಉತ್ಸಾಹಿಯಾದ, ಉತ್ಸಾಹಿಯಾದಂತ, ಹುಮ್ಮಸ್ಸಿನ, ಹುಮ್ಮಸ್ಸಿನಂತ, ಹುಮ್ಮಸ್ಸಿನಂತಹ
മറ്റ് ഭാഷകളിലേക്കുള്ള വിവർത്തനം :
Having or showing great excitement and interest.
Enthusiastic crowds filled the streets.