അർത്ഥം : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ
ഉദാഹരണം :
ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.
പര്യായപദങ്ങൾ : ಆದಾಯ, ಆಮದು, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ಲಾಭ, ವರಮಾನ, ಸಂಪಾದನೆ
മറ്റ് ഭാഷകളിലേക്കുള്ള വിവർത്തനം :
The financial gain (earned or unearned) accruing over a given period of time.
incomeഅർത്ഥം : ಪ್ರಾಕೃತಿಕವಾಗಿ ಉಪಯೋಗಕ್ಕೆ ಸಿದ್ಧವಿರುವ ವಸ್ತುಗಳು ಅಥವಾ ಮಾನವ ನಿರ್ಮಿತ ಉಪಯೋಗಿ ಸರಕುಗಳು ಅಥವಾ ಮಾರಾಟಕ್ಕೆ ಸಿದ್ಧವಿರುವ ಸರಕು ಸರಂಜಾಮುಗಳು
ഉദാഹരണം :
ನಮ್ಮ ಕಂಪನಿಯ ಹೊಸ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ.
പര്യായപദങ്ങൾ : ಬಿಕರಿ ಮಾಲು, ಮಾರಾಟದ ಸರಕು, ವಾಣಿಜ್ಯ ಸರಕು
മറ്റ് ഭാഷകളിലേക്കുള്ള വിവർത്തനം :
An artifact that has been created by someone or some process.
They improve their product every year.