അർത്ഥം : ಪಂಚೆ, ದೋತಿ, ಸೀರೆ ಮುಂತಾದವುಗಳನ್ನು ಹೊಲಿಯದೆ ವಸ್ತ್ರಗಳನ್ನು ಸೊಂಟದ ಸುತ್ತಾ ವಿಶಿಷ್ಟ ರೀತಿಯಲ್ಲಿ ಸುತ್ತುವ ಪ್ರಕ್ರಿಯೆ
ഉദാഹരണം :
ಇಂದು ಅವಳು ನಾನು ಕೊಟ್ಟ ಸೀರೆಯನ್ನು ಉಟ್ಟುಕೊಂಡಿದ್ದಳು.
പര്യായപദങ്ങൾ : ಉಟ್ಟುಕೊ
മറ്റ് ഭാഷകളിലേക്കുള്ള വിവർത്തനം :
+ तौलिया, धोती, साड़ी आदि जैसे बिना सिए हुए वस्त्र कमर की चारों ओर विशिष्ट पद्धति से लपेटना।
आज उसने मेरी दी हुई साड़ी पहनी।അർത്ഥം : ದೋತಿ, ಸೀರೆ ಮೊದಲಾದವುಗಳ ರೀತಿಯ ಅಂದರೆ ಹೊಲಿಯದೇ ಇರುವಂತಹ ವಸ್ತ್ರಗಳನ್ನು ಸೊಂಟಕ್ಕೆ ಕಟ್ಟಿ ವಿಶಿಷ್ಟ ರೀತಿಯಲ್ಲಿ ಧರಿಸಿಕೊಳ್ಳುವ ಪ್ರಕ್ರಿಯೆ
ഉദാഹരണം :
ತನ್ನ ತಂಗಿ ತುಂಬಾ ಚೆನ್ನಾಗಿ ಸೀರೆಯನ್ನು ಉಟ್ಟಿಕೊಳ್ಳುತ್ತಾಳೆ.
പര്യായപദങ്ങൾ : ತೊಟ್ಟಿಕೊಳ್ಳು, ಧರಿಸು
മറ്റ് ഭാഷകളിലേക്കുള്ള വിവർത്തനം :
+ तौलिया, धोती, साड़ी आदि जैसे बिना सिए हुए वस्त्र को किसी की कमर के चारों ओर विशिष्ट पद्धति से लपेटना।
मेरी बहन बहुत अच्छे से साड़ी पहनाती है।