അർത്ഥം : ಯಾವುದೋ ಒಂದು ವಸ್ತುವನ್ನು ಅತ್ಯವಸರದಿಂದ ಎಸೆಯುವ-ತೆಗೆದು ಹಾಕುವ ಕ್ರಿಯೆ
ഉദാഹരണം :
ಭಾರತದ ಶೀ ಹರಿಕೋಟದಿಂದ ಕೃತಕ ಉಪಗ್ರಹವನ್ನು ಉಡಾಯಿಸಿದರು
പര്യായപദങ്ങൾ : ಉಡ್ಡಯನಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಅಸ್ತ್ರ ಶಸ್ತ್ರಗಳನ್ನು ಉಡಾಯಿಸುವು ಪ್ರಕ್ರಿಯೆ
ഉദാഹരണം :
ಯುದ್ಧದಲ್ಲಿ ಎರಡೂ ಪಕ್ಷದವರು ಒಂದರ ಹಿಂದೆ ಒಂದು ಬಾಣಗಳನ್ನು ಹಾರಿಸುತ್ತಿದ್ದಾರೆ.
പര്യായപദങ്ങൾ : ಅಸ್ತ್ರ ಬಿಡು, ಕ್ಷಿಪಣಿ ಹಾರಿಸು, ಗುಂಡು ಹಾರಿಸು, ಗ್ರೆನೇಡ್ ಹಾರಿಸು, ಪಿಂರಂಗಿ ಹಾರಿಸು, ಬಾಣ ಬಿಡು, ಬಿಡು, ಹಾರಿಸು
മറ്റ് ഭാഷകളിലേക്കുള്ള വിവർത്തനം :