പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಉಚಿತ എന്ന വാക്കിന്റെ അർത്ഥവും ഉദാഹരണവും.

ಉಚಿತ   ಗುಣವಾಚಕ

അർത്ഥം : ಯಾವುದರ ಮೇಲೆ ಶುಲ್ಕವನ್ನು ಹಾಕಿಲ್ಲವೋ

ഉദാഹരണം : ಈ ಆಸ್ಪತ್ರೆಯಲ್ಲಿ ಎಲ್ಲಾ ಸೌಕರ್ಯಗಳು ಉಚಿತವಾಗಿ ಲಬ್ಧವಾಗುತ್ತದೆ.

പര്യായപദങ്ങൾ : ಧರ್ಮಾರ್ಥ, ಪುಕ್ಕಟೆ, ಬೆಲೆ ತೆಗೆದುಕೊಳ್ಳದೆ


മറ്റ് ഭാഷകളിലേക്കുള്ള വിവർത്തനം :

जिस पर शुल्क न लगे।

इस अस्पताल में सारी सुविधाएँ निःशुल्क उपलब्ध हैं।
निःशुल्क, निशुल्क, निश्शुल्क, बिना मूल्य, मुफ़्त, मुफ्त

Costing nothing.

Complimentary tickets.
Free admission.
complimentary, costless, free, gratis, gratuitous

അർത്ഥം : ಪೂರ್ವಾಪರ ಅಥವಾ ಅಕ್ಕ-ಪಕ್ಕದ ಮಾತುಗಳ ವಿಚಾರದ ಅಥವಾ ಬೇರೆ ಯಾವುದೋ ಪ್ರಕಾರದ ಸರಿಯಾಗಿ ಕುಳಿತುಕೊಳ್ಳುವ ಅಥವಾ ಸಂಬಂಧ ಇಟ್ಟುಕೊಂಡಿರುವ

ഉദാഹരണം : ಮಂತ್ರಿಗಳು ನೀಡಿದ ಉಚಿತ ಉತ್ತರದಿಂದ ಪತ್ರಕರ್ತ ಸುಮ್ಮನಾದ.

പര്യായപദങ്ങൾ : ಅಗತ್ಯವಾದ, ಅಗತ್ಯವಾದಂತ, ಅಗತ್ಯವಾದಂತಹ, ಅವಶ್ಯವಾದ, ಅವಶ್ಯವಾದವಾದಂತ, ಅವಶ್ಯವಾದವಾದಂತಹ, ಉಚಿತವಾದ, ಉಚಿತವಾದಂತ, ಉಚಿತವಾದಂತಹ, ಉಪಯುಕ್ತ, ಉಪಯುಕ್ತವಾದ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಲಾಭದಾಯಕ, ಲಾಭದಾಯಕವಾದ, ಲಾಭದಾಯಕವಾದಂತ, ಲಾಭದಾಯಕವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ


മറ്റ് ഭാഷകളിലേക്കുള്ള വിവർത്തനം :

पूर्वापर या आस-पास की बातों के विचार से अथवा और किसी प्रकार से ठीक बैठने या मेल रखने वाला।

मंत्री जी के संगत उत्तर से पत्रकार चुप हो गये।
उचित, उपयुक्त, ज़ेबा, जायज, जायज़, जेबा, ठीक, फिट, माकूल, मुनासिब, मुफ़ीद, मुफीद, यथोचित्, लाजमी, लाज़मी, लाज़िम, लाज़िमी, लाजिम, लाजिमी, वाज़िब, वाजिब, संगत

Suitable for a particular person or place or condition etc.

A book not appropriate for children.
A funeral conducted the appropriate solemnity.
It seems that an apology is appropriate.
appropriate