പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಉಗ್ರವಾದಿ എന്ന വാക്കിന്റെ അർത്ഥവും ഉദാഹരണവും.

ಉಗ್ರವಾದಿ   ನಾಮಪದ

അർത്ഥം : ಉಗ್ರವಾದಿಗಳನ್ನು ಬೆಂಬಲಿಸುವವರು

ഉദാഹരണം : ಪೊಲೀಸರು ನಾಲ್ಕು ಉಗ್ರವಾದಿಗಳನ್ನು ಬಂದಿಸಿದರು

പര്യായപദങ്ങൾ : ಆಂತಕವಾದಿ


മറ്റ് ഭാഷകളിലേക്കുള്ള വിവർത്തനം :

वह जो उग्रवाद का समर्थक हो।

पुलिस ने चार उग्रवादियों को धर दबोचा।
उग्रपंथी, उग्रवादी

A person who holds extreme views.

extremist

അർത്ഥം : ಸರ್ಕಾರ, ಸಮಾಜ, ಮೊದಲಾದವುಗಳನ್ನು ಬಲಾತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವ

ഉദാഹരണം : ಕಾಶ್ಮೀರದಲ್ಲಿ ಆತಂಕವಾದಿಯೊಬ್ಬ ನಾಲ್ಕು ಜನ ಪೋಲೀಸರನ್ನು ಗುಂಡಿಟ್ಟು ಕೊಂದಿದ್ದಾನೆ.

പര്യായപദങ്ങൾ : ಆತಂಕವಾದಿ, ಭಯೋತ್ಪಾದಕ


മറ്റ് ഭാഷകളിലേക്കുള്ള വിവർത്തനം :

वह जो लोगों को आतंकित करता हो।

कश्मीर में चार आतंकवादी पुलिस की गोली के शिकार हो गये।
आतंकवादी, आतंकी, आतङ्कवादी, इंतहापसंद, इन्तहापसन्द, टेररिस्ट, टेरोरिस्ट, दहशतगर्द, दहशतवादी

ಉಗ್ರವಾದಿ   ಗುಣವಾಚಕ

അർത്ഥം : ಸರ್ಕಾರ, ಸಮಾಜ ಮೊದಲಾದವುಗಳನ್ನು ಬಲತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವನು

ഉദാഹരണം : ಇಂದು ಆತಂಕವಾದಿ ಚಟುವಟಿಕೆಗಳು ಜನರಲ್ಲಿ ಭಯ ಹುಟ್ಟಿಸಿವೆ.

പര്യായപദങ്ങൾ : ಆತಂಕವಾದಿ, ಆತಂಕವಾದಿಯಾದ, ಆತಂಕವಾದಿಯಾದಂತ, ಆತಂಕವಾದಿಯಾದಂತಹ, ಉಗ್ರವಾದಿಯಾದ, ಉಗ್ರವಾದಿಯಾದಂತ, ಉಗ್ರವಾದಿಯಾದಂತಹ, ಭಯೋತ್ಪಾದಕ, ಭಯೋತ್ಪಾದಕವಾದ, ಭಯೋತ್ಪಾದಕವಾದಂತ, ಭಯೋತ್ಪಾದಕವಾದಂತಹ


മറ്റ് ഭാഷകളിലേക്കുള്ള വിവർത്തനം :

आतंकवाद का या आतंकवाद से सम्बन्धित।

आजकल के कई नेता भी आतंकवादी गतिविधियों में लिप्त हैं।
आतंकवादी, आतंकी, आतङ्कवादी, इंतहापसंद, इन्तहापसन्द, दहशतगर्द, दहशतवादी

അർത്ഥം : ಯಾರನ್ನಾದರೂ ಭಯಗೊಳಿಸುವ ಗುಣ ಅಥವಾ ಸ್ವಭಾವ

ഉദാഹരണം : ಪೋಲೀಸರು ಉಗ್ರವಾದಿ ವ್ಯಕ್ತಿಯೊಬ್ಬನನ್ನು ಬಂದಿಸಿದ್ದಾರೆ.

പര്യായപദങ്ങൾ : ಉಗ್ರವಾದಿಯಾದ, ಉಗ್ರವಾದಿಯಾದಂತ, ಉಗ್ರವಾದಿಯಾದಂತಹ, ಭಯೋತ್ಪಾದಕ, ಭಯೋತ್ಪಾದಕನಾದ, ಭಯೋತ್ಪಾದಕನಾದಂತ, ಭಯೋತ್ಪಾದಕನಾದಂತಹ


മറ്റ് ഭാഷകളിലേക്കുള്ള വിവർത്തനം :

जो उग्रवाद का समर्थन करता हो।

उग्रवादी व्यक्ति देश में हिंसा फैला रहे हैं।
उग्रपंथी, उग्रवादी

(used of opinions and actions) far beyond the norm.

Extremist political views.
Radical opinions on education.
An ultra conservative.
extremist, radical, ultra

അർത്ഥം : ಉಗ್ರವಾದಿಗಳ ಅಥವಾ ಉಗ್ರವಾದಿಗಳಿಗೆ ಸಂಬಂಧಿಸಿದಂತಹ

ഉദാഹരണം : ಪೊಲೀಸರು ಕೆಲವು ಉಗ್ರವಾದಿಗಳನ್ನು ಬಂಧಿಸಿದರು.

പര്യായപദങ്ങൾ : ಉಗ್ರಗಾಮಿ


മറ്റ് ഭാഷകളിലേക്കുള്ള വിവർത്തനം :

चरमपंथ का या चरमपंथ से संबंधित।

आपकी चरमपंथी विचारधारा समाज के लिए घातक है।
पुलिस ने कुछ चरमपंथी छात्रों को गिरफ्तार किया है।
चरमपंथी, चरमपन्थी

(used of opinions and actions) far beyond the norm.

Extremist political views.
Radical opinions on education.
An ultra conservative.
extremist, radical, ultra