അർത്ഥം : ತೊದಲು ಮಾತನಾಡುವ ಅವಸ್ಥೆ
ഉദാഹരണം :
ಪುಟ್ಟ ಮಕ್ಕಳ ತೊದಲು ಮಾತು ಕೇಳಲು ತುಂಬಾ ಚನ್ನಾಗಿರುವುದು.
പര്യായപദങ്ങൾ : ಗೊಜಗೊಜ, ತೊದಲು ನುಡಿ, ತೊದಲು ಮಾತು
മറ്റ് ഭാഷകളിലേക്കുള്ള വിവർത്തനം :
അർത്ഥം : ಶಬ್ಧವನ್ನು ಸರಿಯಾದ ರೀತಿಯಲ್ಲಿ ಉಚ್ಚಾರಣೆ ಮಾಡಲಾಗದ ಕಾರಣ ಮಾತಿನ ಮಧ್ಯ-ಮಧ್ಯ ಕೆಲವು ಶಬ್ಧಗಳು ನಿಲ್ಲಿಸಿ-ನಿಲ್ಲಿಸಿ ಮಾತನಾಡುವುದು
ഉദാഹരണം :
ಮತೇಶನು ಸ್ವಲ್ಪ ತೊದಲುತ್ತಾನೆ.
പര്യായപദങ്ങൾ : ಗುಕ್ಕಿ ಮಾತಾಡು, ತೊದಲು
മറ്റ് ഭാഷകളിലേക്കുള്ള വിവർത്തനം :