അർത്ഥം : ಮತ್ತೆ ಮತ್ತೆ ಉಗುಳುವುದು
ഉദാഹരണം :
ಅವನು ತಂಬಾಕು ತಿಂದು ತುಪ್ಪುತ್ತಿದ್ದಾನೆ.
പര്യായപദങ്ങൾ : ತುಪ್ಪು, ಥೂ ಥೂ ಎನ್ನು
മറ്റ് ഭാഷകളിലേക്കുള്ള വിവർത്തനം :
അർത്ഥം : ಬಾಯಿಯಿಂದ ಯಾವುದೋ ಒಂದನ್ನು ಹೊರತೆಗೆಯುವ ಪ್ರಕ್ರಿಯೆ
ഉദാഹരണം :
ಶ್ಯಾಮ್ ಬಾಯಿಯಲ್ಲಿ ಸ್ವೀಟು ಇಟ್ಟ ತಕ್ಷಣ ಅದನ್ನು ಉಗಿದು ಬಿಟ್ಟ.
മറ്റ് ഭാഷകളിലേക്കുള്ള വിവർത്തനം :
Eject the contents of the stomach through the mouth.
After drinking too much, the students vomited.അർത്ഥം : ಬಾಯಿಯಿಂದ ಉಗಿ ಅಥವಾ ಬಾಯಿಯಲ್ಲಿ ಇಟ್ಟುಕೊಂಡಿರುವ ವಸ್ತುವನ್ನು ಹೊರಗೆ ಹಾಕುವ ಪ್ರಕ್ರಿಯೆ
ഉദാഹരണം :
ಅವನು ವಿಳೆದೆಲೆಯನ್ನು ಹಾಕಿಕೊಂಡು ನನ್ನ ಕುರ್ತಾ ಮೇಲೆ ಉಗಿದುಬಿಟ್ಟು.
പര്യായപദങ്ങൾ : ಉಗುಳು
മറ്റ് ഭാഷകളിലേക്കുള്ള വിവർത്തനം :