അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಉಕ್ಕುತ್ತಾ ಮೇಲೆ ಬರುವ ಪ್ರಕ್ರಿಯೆ
ഉദാഹരണം : ಹಾಲು ಉಕ್ಕಿ ಬರುತ್ತಿದೆ ಅದನ್ನು ಒಲೆಯ ಮೇಲಿಂದ ಕೆಳಗೆ ಇಳಿಸು.
പര്യായപദങ്ങൾ : ಉಕ್ಕು
മറ്റ് ഭാഷകളിലേക്കുള്ള വിവർത്തനം :हिन्दी
उबल कर ऊपर उठना।
അർത്ഥം : ಯಾವುದೇ ದ್ರವ ಪದಾರ್ಥ ಅಥವಾ ಜಲಾಶಯ ವಿಶೇಷವಾಗಿ ನದಿಯ ನೀರು ಪೂರ್ತಿಯಾಗಿ ತುಂಬಿದ ನಂತರ ಹೊರಗೆ ಬಂದು ನಾಲ್ಕು ಕಡೆ ಹರಿಯುತ್ತದೆ
ഉദാഹരണം : ಮೂರು ದಿನದಿಂದ ಸತತವಾಗಿ ಮಳೆ ಬೀಳುತ್ತಿರುವುದರಿಂದ ನದಿ ಉಕ್ಕಿ ಬರುತ್ತಿದೆ.
പര്യായപദങ്ങൾ : ಉಕ್ಕಿ ಹರಿ
മറ്റ് ഭാഷകളിലേക്കുള്ള വിവർത്തനം :हिन्दी English
किसी तरल पदार्थ या जलाशय विशेषकर नदी के जल का पूरी तरह से भर जाने पर बाहर निकलकर चारों ओर फैलना।
Extend in one or more directions.
അർത്ഥം : ಯಾವುದೋ ಒಂದು ಮನೋವೇಗದ ಕಾರಣದಿಂದ ಯಾವುದೋ ಭಾವನೆ ಉತ್ಪನ್ನವಾಗುವ ಪ್ರಕ್ರಿಯೆ
ഉദാഹരണം : ಮಗುವಿನ ಆಕ್ರಂದ ಕೇಳಿದ ತಕ್ಷಣ ನನ್ನ ಮಮತೆ ಉಕ್ಕಿ ಹರಿಯಿತು.
किसी मनोवेग के कारण कोई भावना उत्पन्न होना।
ഇൻസ്റ്റാൾ ചെയ്യുക