പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಈಶ എന്ന വാക്കിന്റെ അർത്ഥവും ഉദാഹരണവും.

ಈಶ   ನಾಮಪದ

അർത്ഥം : ಒಬ್ಬ ವ್ಯಕ್ತಿ ತನ್ನಲ್ಲಿರುವ ಒಳ್ಳೆಯತನದ ಕಾರಣ ಇನ್ನೊಬ್ಬರಿಗೆ ದೇವರಂತೆ ಕಾಣುತ್ತಾನೆ

ഉദാഹരണം : ಗಾಂಧೀಜಿಯವರು ನನಗೆ ದೇವರು.

പര്യായപദങ്ങൾ : ಅನಾಥ ರಕ್ಷಕ, ಈಶ್ವರ, ಒಡೆಯ, ಕರ್ತಾರ, ಕರ್ತು, ಕಾರಣಕರ್ತ, ಚಿದಂಬರ, ಚಿದಾನಂದ, ಜಗತ್ಕಾರಣ, ಜ್ಞಾನ ಸ್ವರೂಪಿ, ತ್ರಿಕಾಲದರ್ಶಿ, ದೇವ, ದೇವರು, ನಿಜಗುಣ, ನಿತ್ಯಾತ್ಮ, ಪರದೈವ, ಪರಬ್ರಹ್ಮ, ಪರಮ ಪುರುಷ, ಪರಮ ಶಿವ, ಪರಮಾತ್ಮ, ಪರಮಾರ್ಥ, ಪರಮೇಶ್ವರ, ಬ್ರಹ್ಮ, ಭಗವಾನ್, ಭೂತಾತ್ಮ, ಮಹಾಮಹಿಮ, ರಮಾನಂದ, ಲೋಕಪಾಲಕ, ಲೋಕಾಧಿಪತಿ, ಲೋಕೇಶ್ವರ, ವರದಾನಿ, ವಿಧಾತೃ, ವಿಧಿ, ವಿಶ್ವೇಶ್ವರ, ಸಮಸ್ತ ಭೂಮಂಡಲದೊಡೆಯ, ಸರ್ವಶಕ್ತ, ಸರ್ವೇಶ್ವರ, ಸರ್ವೋತ್ತಮ ಸ್ವರ್ಗರಾಜ, ಸ್ವರ್ಗಲೋಕವಾಸಿ, ಸ್ವಾಮಿ


മറ്റ് ഭാഷകളിലേക്കുള്ള വിവർത്തനം :

वह व्यक्ति जो अपनी अच्छाइयों के कारण दूसरों को भगवान जैसा लगे।

गाँधीजी मेरे लिए भगवान हैं।
ईश्वर, भगवान, भगवान्

A man of such superior qualities that he seems like a deity to other people.

He was a god among men.
god

അർത്ഥം : ಯಾವುದೇ ದೇಶದ ಪ್ರಧಾನ ಶಾಸಕ ಮತ್ತು ಸ್ವಾಮಿ

ഉദാഹരണം : ತ್ರೇತಾಯುಗದಲ್ಲಿ ಶ್ರೀ ರಾಮ ಅಯೋಧ್ಯ ನಗರದ ರಾಜನಾಗಿದ್ದ.

പര്യായപദങ്ങൾ : ಅಧಿಪತಿ, ಅಧೀಶ್ವರ, ಅರಸ, ಅವಿನಾಶ, ಆಳುವವ, ಏಕಚಕ್ರಾದಿಪತಿ, ಖಲೀಫ, ಚಕ್ರವರ್ತಿ, ಚಕ್ರೇಶ್ವರ, ದೊರೆ, ಧರಣಿಪತಿ, ಧರಣಿಪಾಲಕ, ಧುಂಧರ, ಪಾಳೆಗಾರ, ಪ್ರಜಾಪತಿ, ಪ್ರಜಾಪಾಲಕ, ಪ್ರಭು, ಭೂಪಾಕ, ಮಹಾರಾಜ, ಮಹೀಂದ್ರ, ರಾಜ, ರಾಜ್ಯಪಾಲಕ, ಸಾಮ್ರಾಟ, ಸಾರ್ವಭೌಮ, ಸುಲ್ತಾನ


മറ്റ് ഭാഷകളിലേക്കുള്ള വിവർത്തനം :

A male sovereign. Ruler of a kingdom.

King is responsible for the welfare of the subject.
king, male monarch, raja, rajah, rex