അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಯಾರೋ ಒಬ್ಬರು ಈಜುವ ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿಯನ್ನು ಪಡೆದುಕೊಂಡಿರುವರು
ഉദാഹരണം : ಆ ಈಜುಗಾರ ಪ್ರತಿದಿನ ಎರಡು ಗಂಟೆ ಅಭ್ಯಾಸ ಮಾಡುತ್ತಾನೆ
പര്യായപദങ്ങൾ : ಈಜುಪಟು
മറ്റ് ഭാഷകളിലേക്കുള്ള വിവർത്തനം :हिन्दी English
वह जो तैराक़ी प्रतियोगिता में भाग लेने के लिए प्रशिक्षित किया गया हो।
A trained athlete who participates in swimming meets.
അർത്ഥം : ಯಾರು ಈಜುವರೋ
ഉദാഹരണം : ಮಧು ಒಬ್ಬ ಒಳ್ಳೆಯ ಈಜುಗಾರ.
പര്യായപദങ്ങൾ : ಈಜುಗ, ಈಜುಪಟ್ಟು
वह जो तैरता हो।
A person who travels through the water by swimming.
അർത്ഥം : ಯಾರೋ ಒಬ್ಬರು ಈಜನ್ನು ಕಲಿತಿರುವರು
ഉദാഹരണം : ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಈಜು ಪಟುಗಳು ಒಂದು ಕಡೆ ಸಾಲಾಗಿ ನಿಂತಿಕೊಳ್ಳಿ.
പര്യായപദങ്ങൾ : ಈಜು ಪಟು
മറ്റ് ഭാഷകളിലേക്കുള്ള വിവർത്തനം :हिन्दी
जो तैरता हो।
ഇൻസ്റ്റാൾ ചെയ്യുക