അർത്ഥം : ಇಷ್ಟವಿಲ್ಲದಿದ್ದರೂ ಇಲ್ಲವೇ ಅನಿವಾರ್ಯವಾಗಿ ಒಂದು ಕ್ರಿಯೆ ಇಲ್ಲವೇ ಘಟನೆ ಘಟಿಸುವ ರೀತಿ
ഉദാഹരണം :
ನನಗೆ ಈ ಕೆಲಸವನ್ನು ಒತ್ತಾಯಪೂರ್ವಕವಾಗಿ ಮಾಡಬೇಕಾಗಿ ಬಂತು.
പര്യായപദങ്ങൾ : ಅನಿವಾರ್ಯವಾಗಿ, ಒತ್ತಾಯಪೂರ್ವಕವಾಗಿ, ಕಟ್ಟುಬಿದ್ದು, ಬಾಧ್ಯನಾಗಿ
മറ്റ് ഭാഷകളിലേക്കുള്ള വിവർത്തനം :