അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಬಾಗುವ ಅಥವಾ ಇಳಿಜಾರಾಗುವ ಸ್ಥಿತಿ
ഉദാഹരണം : ಮರವು ನದಿಯ ಕಡೆ ಬಾಗಿದೆ.
പര്യായപദങ്ങൾ : ಇಳುಕಲು, ಬಾಗುವುದು
മറ്റ് ഭാഷകളിലേക്കുള്ള വിവർത്തനം :हिन्दी
झुकने की अवस्था या भाव।
അർത്ഥം : ಜಾರುವಿಕೆಯ ಕ್ರಿಯೆ
ഉദാഹരണം : ಜಾರುವಿಕೆಯ ಕಾರಣದಿಂದ ಅವನ ಕಾಲು ಮುರಿದು ಹೋಯಿತು.
പര്യായപദങ്ങൾ : ಜಾರಿಸು, ಜಾರುವಿಕೆ
മറ്റ് ഭാഷകളിലേക്കുള്ള വിവർത്തനം :हिन्दी English
फिसलने की क्रिया।
An accidental misstep threatening (or causing) a fall.
അർത്ഥം : ನೆಲವು ಇಳಿಜಾರು ಅಥವಾ ತಗ್ಗಾಗುತ್ತಾ ಹೋಗಿರುವ
ഉദാഹരണം : ಇಳಿಜಾರು ತಲುಪುದ್ದಿದ್ದಂತೆ ಅವನು ಸೈಕಲ್ನ ಪೆಡಲ್ ತುಳಿಯುವುದನ್ನು ನಿಲ್ಲಿಸಿದ
പര്യായപദങ്ങൾ : ಇಳುಕಲು, ತಗ್ಗು
वह जगह जो बराबर नीची होती चली गयी हो।
A downward slope or bend.
അർത്ഥം : ಎಲ್ಲಿ ಇಳಿಜಾರು ಇದೆಯೋ
ഉദാഹരണം : ಇಳುಕಲು ಭೂಮಿಯ ಮೇಲೆ ನೀರು ನಿಲ್ಲುವುದಿಲ್ಲ.
പര്യായപദങ്ങൾ : ಇಳುಕಲು
जिसमें ढाल हो।
Having a slanting form or direction.
ഇൻസ്റ്റാൾ ചെയ്യുക