പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಇಳಿ എന്ന വാക്കിന്റെ അർത്ഥവും ഉദാഹരണവും.

ಇಳಿ   ಕ್ರಿಯಾಪದ

അർത്ഥം : ಸಾವಾರಿಯಿಂದ ಕೆಳೆಗೆ ಇಳಿಯುವುದು ಅಥವಾ ವಾಹದಿಂದ ಕೆಳಗೆ ಇಳಿಯುವ ಪ್ರಕ್ರಿಯೆ

ഉദാഹരണം : ಅವನು ಬಸ್ಸಿನಿಂದ ನಿಧಾನವಾಗಿ ಕೆಳಗೆ ಇಳಿದ.


മറ്റ് ഭാഷകളിലേക്കുള്ള വിവർത്തനം :

सवारी आदि से बाहर निकलना या वाहन से जमीन पर आना।

वह बस से धीरे-धीरे उतरा।
ट्रक से माल उतरा।
उतरना

അർത്ഥം : ಯಾವುದೇ ಕೆಲಸ, ವ್ಯವಸಾಯ ಇತ್ಯಾದಿಗಳನ್ನು ಪ್ರಾರಂಭಿಸುವುದು ಅಥವಾ ಯಾವುದೇ ವಿಶೇಷ ಕಾರ್ಯ-ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡುವ ಪ್ರಕ್ರಿಯೆ

ഉദാഹരണം : ಮೋಹನನು ಇತ್ತೀಚೆಗೆ ಬ್ಯಾಂಕಿಂಗ್ ವ್ಯವಹಾರಗಳಿಗೆ ಇಳಿಯುತ್ತಿದ್ದಾನೆ.

പര്യായപദങ്ങൾ : ಪಾದಾರ್ಪಣೆ ಮಾಡು


മറ്റ് ഭാഷകളിലേക്കുള്ള വിവർത്തനം :

कोई काम, व्यवसाय आदि शुरू करना या किसी विशेष कार्य-क्षेत्र में पदार्पण करना।

पूँजीपति आजकल बैंकिंग कारोबार में भी उतर रहे हैं।
आना, उतरना

അർത്ഥം : ಯಾವುದೋ ಒಂದನ್ನು ಮಾಡಲು ತೆಗೆಯಲು ಅಥವಾ ಪ್ರಾರಂಭಿಸಲು ತನ್ನ ಕಡೆಯಿಂದ ಒಪ್ಪಿಗೆ ಸೂಚಿಸುವ ಪ್ರಕ್ರಿಯೆ

ഉദാഹരണം : ಅವನು ಸಣ್ಣ ಮಾತನ್ನು ಹಿಡಿದುಕೊಂಡು ಹೊಡೆದು ಬಡಿದು ಮಾಡಲು ಇಳಿದ.


മറ്റ് ഭാഷകളിലേക്കുള്ള വിവർത്തനം :

कुछ करने लगना, या शुरू करने के लिए अपनी सहमति दिखा देना।

वह छोटी सी बात को लेकर मारपीट पर उतर आया।
उतर आना

അർത്ഥം : ವ್ಯಕ್ತಿ ಮೇಲಿನ ಸ್ಥಾನದಿಂದ ಕೆಳಕ್ಕೆ ಇಳಿಯುವ ಕ್ರಿಯೆ

ഉദാഹരണം : ಅಜ್ಜಿಯು ನಿಧಾನವಾಗಿ ಮೆಟ್ಟಿಲುಗಳನ್ನು ಇಳಿಯುತ್ತಿದ್ದಾಳೆ.

പര്യായപദങ്ങൾ : ಕೆಳಗೆ ಬರು


മറ്റ് ഭാഷകളിലേക്കുള്ള വിവർത്തനം :

किसी व्यक्ति या वस्तु का ऊँचे स्थान से नीचे की ओर आना या जाना।

दादी धीरे-धीरे सीढ़ियों से उतरती हैं।
अवतरण करना, अवरोहना, उतरना

Come down.

The birds alighted.
alight, climb down

അർത്ഥം : ಕೆಳಗೆ ಇಳಿಯುವ ಅಥವಾ ಯಾವುದಾದರು ಮೇಲಿನ ಸ್ತರದಿಂದ ಕೆಳಗಿನ ಸ್ತರಕ್ಕೆ ಇಳಿಯುವ ಪ್ರಕ್ರಿಯೆ

ഉദാഹരണം : ಎಷ್ಟೋ ಗಂಟೆಗಳ ನಂತರ ಮನೋಜನ ನಶೆ ಇಳಿಯಿತು.

പര്യായപദങ്ങൾ : ಕುಂದು, ಕೆಳಗೆ ಬರು


മറ്റ് ഭാഷകളിലേക്കുള്ള വിവർത്തനം :

उतर जाना या न रहना या किसी उच्च स्तर या स्थिति से अपने नीचे वाले सामान्य या स्वाभाविक स्तर, स्थिति आदि की ओर आना।

आज सुबह ही इसका बुखार टूटा।
घंटों बाद मनोज का नशा टूटा।
उतरना, टूटना

Wear off or die down.

The pain subsided.
lessen, subside

അർത്ഥം : ಸಮುದ್ರದ ನೀರು ಇಳಿಯುವ ಪ್ರಕ್ರಿಯೆ

ഉദാഹരണം : ಸಮುದ್ರದಲ್ಲಿ ಪ್ರತಿದಿನ ಅಲೆ ಮೇಲಕ್ಕೇರಿ ಕೆಳಗೆ ಇಳಿಯುತ್ತಿದೆ.

പര്യായപദങ്ങൾ : ಕೆಳಗೆ ಇಳಿ


മറ്റ് ഭാഷകളിലേക്കുള്ള വിവർത്തനം :

समुद्र के पानी में उतार आना।

समुद्र प्रतिदिन चढ़ता और उतरता है।
उतरना, भटियाना, भठियाना

Flow back or recede.

The tides ebbed at noon.
ebb, ebb away, ebb down, ebb off, ebb out

അർത്ഥം : ಯಾವುದೇ ಪ್ರಕಾರದ ಆವೇಶ ಮಂದವಾಗಿ ಶಾಂತಯುತ ರೀತಿಯಲ್ಲಿ ಮುಗಿಯು ಪ್ರಕ್ರಿಯೆ

ഉദാഹരണം : ಅಪ್ಪನ ಕೋಪ ಇನ್ನು ಇಳಿದಿರಲಿಲ್ಲ.

പര്യായപദങ്ങൾ : ಹೋಗು


മറ്റ് ഭാഷകളിലേക്കുള്ള വിവർത്തനം :

किसी प्रकार के आवेश का मंद पड़कर शांत या समाप्त होना।

पिताजी का गुस्सा अभी तक नहीं उतरा।
बुढ़ापे में भी उनकी पढ़ने की सनक नहीं उतरी।
उतरना

അർത്ഥം : ಯಾವುದೇ ವಸ್ತು ಸಂಗತಿಯ ಮುಂತಾದವುಗಳ ಲಭ್ಯತೆ ಕ್ರಮೇಣ ಇಳಿಮುಕವಾಗುತ್ತಾ ಹೋಗು

ഉദാഹരണം : ಮಳೆ ಬರದೆ ಕಾರಣ ನದಿಯಲ್ಲಿ ನೀರು ಕಡಡಿಮೆಯಾಗುತ್ತಿದೆ.

പര്യായപദങ്ങൾ : ಕಡಿಮೆಯಾಗು, ತಗ್ಗು


മറ്റ് ഭാഷകളിലേക്കുള്ള വിവർത്തനം :

किसी वस्तु आदि का लुप्त होते हुए थोड़ा हो जाना।

वर्षा न होने से नदी में पानी कम हो रहा है।
उतरना, कम होना, कमी आना, घटना, न्यून होना

Decrease in size, extent, or range.

The amount of homework decreased towards the end of the semester.
The cabin pressure fell dramatically.
Her weight fell to under a hundred pounds.
His voice fell to a whisper.
decrease, diminish, fall, lessen