പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಇನಾಮು എന്ന വാക്കിന്റെ അർത്ഥവും ഉദാഹരണവും.

ಇನಾಮು   ನಾಮಪದ

അർത്ഥം : ಯಾವುದೋ ಕೆಲಸಕ್ಕೆ ನೀಡುವ ಸನ್ಮಾನ ಪೂರ್ವಕವಾಗಿ ನೀಡುವ ಧನ ಅಥವಾ ದ್ರವ್ಯ

ഉദാഹരണം : ಸ್ವತಂತ್ರ ದಿನದಂದು ಎಲ್ಲಾ ಶಾಲೆಯಲ್ಲು ಪ್ರಶಸ್ತಿಯನ್ನು ವಿತರಣೆ ಮಾಡುವರು

പര്യായപദങ്ങൾ : ಪಾರಿತೋಷಕ, ಪುರಸ್ಕಾರ, ಪ್ರಶಸ್ತಿ, ಬಹುಮಾನ


മറ്റ് ഭാഷകളിലേക്കുള്ള വിവർത്തനം :

किसी काम के लिए सम्मानपूर्वक दिया जाने वाला धन या द्रव्य।

स्वतंत्रता दिवस के अवसर पर हर विद्यालय में पुरस्कारों का वितरण किया जाता है।
इकराम, इक़राम, इनाम, निष्क्रय, पारितोषिक, पुरस्कार

A tangible symbol signifying approval or distinction.

An award for bravery.
accolade, award, honor, honour, laurels

അർത്ഥം : ರಾಜ್ಯದ ಕಡೆಯಿಂದ ದೊರೆಯುವಂತಹ ಭೂಮಿ ಅಥವಾ ಪ್ರದೇಶ

ഉദാഹരണം : ಆಂಗ್ಲರು ಖುಷಿಯಾಗಿ ಯಾರಿಗಾದರು ಇನಾಮುಗಳನ್ನು ನೀಡುತ್ತಿದ್ದಾರು.

പര്യായപദങ്ങൾ : ಉಂಬಳಿ


മറ്റ് ഭാഷകളിലേക്കുള്ള വിവർത്തനം :

राज्य की ओर से मिली हुई भूमि या प्रदेश।

अंग्रेज़ खुश होकर किसी को भी जागीर दे देते थे।
जागीर, मिल्क

അർത്ഥം : ಸ್ಪರ್ಧೆ, ಕ್ರೀಡೆ ಮುಂತಾದವುಗಳನ್ನು ಆಡಿದ ನಂತರ ಗೆದ್ದವರಿಗೆ ನೀಡುವ ಮೊತ್ತ ಅಥವಾ ವಸ್ತು

ഉദാഹരണം : ಅಣ್ಣ ನನ್ನಗೆ ನೂರು ರೂಪಾಯಿಗಳನ್ನು ಇನಾಮಾಗಿ ನೀಡಿದ.

പര്യായപദങ്ങൾ : ಬಕ್ಷಿಸ್ಸು, ಬಹುಮಾನ


മറ്റ് ഭാഷകളിലേക്കുള്ള വിവർത്തനം :

निछावर करने वाले व्यक्ति को निछावर करने के बाद दी जाने वाली वस्तु।

भैया ने मुझे सौ रुपये न्यौछावरी दिए।
न्यौछावरी

അർത്ഥം : ಯಾವುದೇ ಕಲೆ ಮತ್ತು ಸೇವೆಯನ್ನು ಮೆಚ್ಚಿ ಪ್ರೀತಿಯಿಂದ ಕೊಡುವ ವಸ್ತು ರೂಪದ ಅಥವಾ ಹಣದ ರೂಪದ ಉಡುಗೊರೆ

ഉദാഹരണം : ರಾಜನು ನರ್ತಕಿಗೆ ಬಂಗಾರದ ಚೈನನ್ನು ಭಕ್ಷೀಸು ನೀಡಿದನು.

പര്യായപദങ്ങൾ : ಬಹುಮಾನ, ಭಕ್ಷೀಸು


മറ്റ് ഭാഷകളിലേക്കുള്ള വിവർത്തനം :

वह वस्तु या द्रव्य जो किसी को खुश होकर दिया जाए।

राजा ने नर्तकी को मुँहमाँगी बख़्शीश दी।
इनाम, पारितोषिक, पुरस्कार, बकसीस, बख़्शीश, बख्शीश