പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಇಡು എന്ന വാക്കിന്റെ അർത്ഥവും ഉദാഹരണവും.

ಇಡು   ನಾಮಪದ

അർത്ഥം : ಯಾವುದೇ ವಸ್ತು ಅಥವಾ ಕೆಲಸವನ್ನು ಸರಿಯಾಗಿ ಮಾಡುವ ಕ್ರಿಯೆ

ഉദാഹരണം : ವಸ್ತುಗಳನ್ನು ಸರಿಯಾಗಿ ಇಡುವುದರಿಂದ ಅವು ಹೆಚ್ಚು ದಿನಗಳ ವರೆಗೂ ಬಾಳಿಕೆ ಬರುವುದು

പര്യായപദങ്ങൾ : ಎಚ್ಚರಿಕೆಯಿಂದ, ಜಾಗರೂಕ, ಜೋಪಾನ, ನೋಡಿಕೊ, ಶೃಂಗಾರ, ಹುಷಾರಾಗಿ


മറ്റ് ഭാഷകളിലേക്കുള്ള വിവർത്തനം :

किसी चीज़ या काम की देख-रेख करते हुए उसे बनाए रखने और अच्छी तरह चलाए रखने की क्रिया या भाव।

अच्छे रख-रखाव से वस्तुएँ ज्यादा दिनों तक सुरक्षित रहती हैं।
अधिकर्म, अनुरक्षण, अरस-परस, अरसन-परसन, अरसनपरसन, अरसपरस, अवेक्षा, देख-भाल, देखभाल, देखाभाली, रख रखाव, रख-रखाव, रखरखाव, सँभाल, संधारण, संभाल, साज सँभाल

Activity involved in maintaining something in good working order.

He wrote the manual on car care.
care, maintenance, upkeep

അർത്ഥം : ಸಾಹಿತ್ಯದಲ್ಲಿ ಯಾವುದಾದರು ವಸ್ತುವಿನಲ್ಲಿ ಇನ್ನೊಂದು ವಸ್ತುವಿನ ಗುಣ ಅಥವಾ ಧರ್ಮವನ್ನು ಸ್ಥಾಪಿಸುವ ಕ್ರಿಯೆ ಅಥವಾ ಅದರ ಕಲ್ಪನೆಯನ್ನು ಮಾಡುವ ಕ್ರಿಯೆ

ഉദാഹരണം : ಜಡ ಪ್ರತೀಕವಾದ ಅಗ್ನಿ, ವಾಯು, ಜಲ, ಪರ್ವತ, ನದಿ, ಮೂರ್ತಿ ಮೊದಲಾದ ನಿರ್ಜೀವ ಪದಾರ್ಥಗಳಲ್ಲಿ ದೇವತೆಗಳನ್ನು ಸ್ಥಾಪಿಸಲಾಗುತ್ತದೆ.

പര്യായപദങ്ങൾ : ಸ್ಥಾಪಿಸು


മറ്റ് ഭാഷകളിലേക്കുള്ള വിവർത്തനം :

साहित्य में किसी वस्तु में दूसरी वस्तु का गुण या धर्म लाकर लगाने की क्रिया या उसकी कल्पना करने की क्रिया।

जड़ प्रतीक वाले अग्नि, वायु, जल, पर्वत, नदी, मूर्ति आदि निर्जीव पदार्थों में देवताओं का आरोप करते है।
आरोप

അർത്ഥം : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

ഉദാഹരണം : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

പര്യായപദങ്ങൾ : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


മറ്റ് ഭാഷകളിലേക്കുള്ള വിവർത്തനം :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಇಡು   ಕ್ರಿಯಾಪದ

അർത്ഥം : ಯಾವುದೋ ಒಂದು ವಸ್ತುವನ್ನು ಇಡುವ ಕ್ರಿಯೆ

ഉദാഹരണം : ಪೆಟ್ಟಿಗೆಯಲ್ಲಿ ಅತ್ಯಮೂಲ್ಯವಾದ ವಸ್ತುಗಳನ್ನು ಸುರಕ್ಷಿತವಾಗಿ ಇಡಲಾಗುತ್ತದೆ.

പര്യായപദങ്ങൾ : ಇಟ್ಟುಕೊಳ್ಳು, ರಕ್ಷಿಸು


മറ്റ് ഭാഷകളിലേക്കുള്ള വിവർത്തനം :

स्थित करना।

संदूक में बहुमूल्य चीज़ों को संभाल कर रखते हैं।
घालना, धरना, रखना

Put into a certain place or abstract location.

Put your things here.
Set the tray down.
Set the dogs on the scent of the missing children.
Place emphasis on a certain point.
lay, place, pose, position, put, set

അർത്ഥം : ಉಳಿಸಿ ಇಡುವ ಪ್ರಕ್ರಿಯೆ

ഉദാഹരണം : ನಾನು ನಿಮಗಾಗಿ ಒಂದು ತುಣುಕು ಕೇಕನ್ನು ಉಳಿಸಿ ಇಟ್ಟಿದ್ದೇನೆ.


മറ്റ് ഭാഷകളിലേക്കുള്ള വിവർത്തനം :

बचाकर रखना।

मैंने आपके लिए एक टुकड़ा केक छोड़ दिया है।
छोड़ना

അർത്ഥം : ಯಾವುದೋ ವಿಷೇಶ ಉದ್ದೇಶ ಅಥವಾ ಉಪಯೋಗಕ್ಕಾಗಿ ಬೇರೆ ಇಡುವ ಪ್ರಕ್ರಿಯೆ

ഉദാഹരണം : ಈ ಸಮಾನುಗಳನ್ನು ಪೂಜೆ ಮಾಡಲು ಇಡಲಾಗಿದೆ.


മറ്റ് ഭാഷകളിലേക്കുള്ള വിവർത്തനം :

* किसी विशेष उद्देश्य या उपयोग के लिए अलग रखना।

यह सामान पूजा के लिए रखा है।
यह स्थान एक धर्म-संस्था के लिए समर्पित है।
रखना, समर्पित करना

Set aside or apart for a specific purpose or use.

This land was devoted to mining.
devote

അർത്ഥം : ಬೇಯಿಸುವುದಕ್ಕಾಗಿ ಒಳೆಯ ಮೇಲೆ ಇಟ್ಟಿರುವಂತಹ

ഉദാഹരണം : ಈಗ ಒಳೆಯ ಮೇಲೆ ಬೆಳೆಯನ್ನು ಬೇಯಿಸುವುದಕ್ಕಾಗಿ ಇಡಲಾಗಿದೆ.


മറ്റ് ഭാഷകളിലേക്കുള്ള വിവർത്തനം :

पकने के लिए चूल्हे पर रखा जाना।

अभी चूल्हे पर दाल चढ़ी है।
चढ़ना

അർത്ഥം : ಯಾವುದೇ ವ್ಯಕ್ತಿ ಅಥವಾ ವಸುವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಸೇರುವುದು

ഉദാഹരണം : ನಾನು ನಿನ್ನೆ ಸಂಜೆ ಬೆಂಗಳೂರು ತಲುಪಿದೆಅವನು ಪುಸ್ತಕವನ್ನು ಅದರ ಸ್ಥಳಕ್ಕೆ ತಲುಪಿಸಿದೆ

പര്യായപദങ്ങൾ : ತಲುಪಿಸುವುದು, ತಲುಪುವುದು, ಬರು


മറ്റ് ഭാഷകളിലേക്കുള്ള വിവർത്തനം :

ऐसा करना कि कोई वस्तु या व्यक्ति एक स्थान से चलकर दूसरे स्थान पर आ जाए।

मैंने आपका समान यथा स्थान पहुँचा दिया।
पहले मैं दादाजी को घर पहुँचाऊँगा फिर आऊँगा।
छोड़ना, पहुँचाना, पहुंचाना

Bring to a destination, make a delivery.

Our local super market delivers.
deliver

അർത്ഥം : ಯಾವುದೋ ಒಂದನ್ನು ನಿಶ್ಚಯ ಅಥವಾ ವಿಶೇಷ ಸ್ಥಿತಿಯಲ್ಲಿ ಇಡುವ ಪ್ರಕ್ರಿಯೆ

ഉദാഹരണം : ಕೋಣೆಯನ್ನು ಸ್ವಚ್ಚವಾಗಿ ಇಡು.

പര്യായപദങ്ങൾ : ಇರಿಸು


മറ്റ് ഭാഷകളിലേക്കുള്ള വിവർത്തനം :

किसी निश्चित या विशेष स्थिति आदि में रखना।

कमरे को साफ रखो।
वह हमेशा अपने आप को चुस्त-दुरुस्त रखती है।
रखना

അർത്ഥം : ನಮ್ಮ ರಕ್ಷಣೆ ಅಥವಾ ಅಧಿಕಾರದಲ್ಲಿ ಇಟ್ಟಿರುವಂತಹ

ഉദാഹരണം : ನೆರಮನೆಯವರ ಒಡವೆ ನಾನು ನನ್ನ ಹತ್ತಿರವೇ ಇಟ್ಟುಕೊಂಡಿದ್ದೇನೆ.ಅವನು ಒಂದು ಹಸುವನ್ನು ಇಟ್ಟುಕೊಂಡಿದ್ದಾನೆ.

പര്യായപദങ്ങൾ : ಇಟ್ಟುಕೊಳ್ಳು, ರಕ್ಷಿಸು


മറ്റ് ഭാഷകളിലേക്കുള്ള വിവർത്തനം :

अपनी रक्षा या अधिकार में लेना।

पड़ोसी के गहने मैंने अपने पास ही रखे हैं।
उसने एक गाय रखी है।
रखना

Retain possession of.

Can I keep my old stuffed animals?.
She kept her maiden name after she married.
hold on, keep

അർത്ഥം : ಯಾವುದಾದರೊಂದರ ಮೇಲೆ ವಸ್ತುಗಳನ್ನು ಇಡುವುದು ಅಥವಾ ಹೇರುವುದು

ഉദാഹരണം : ನನ್ನ ಸಾಮಾನುಗಳನ್ನು ಇನ್ನೂ ಇಡಲಾಗಿಲ್ಲ.ಟ್ರಕ್ಕಿಗೆ ಸಾಮಾನುಗಳನ್ನು ಹೇರಲಾಗಿದೆ.

പര്യായപദങ്ങൾ : ಏರು, ತುಂಬು, ಹೇರು


മറ്റ് ഭാഷകളിലേക്കുള്ള വിവർത്തനം :

किसी के ऊपर चीज़ रखाना या भराना।

मेरा सामान अभी नहीं चढ़ा है।
ट्रक में सामान लद गया।
चढ़ना, लदना

Fill or place a load on.

Load a car.
Load the truck with hay.
lade, laden, load, load up

അർത്ഥം : ಮನಸ್ಸಿನಲ್ಲಿ ಗ್ರಹಣ ಮಾಡುವ ಅಥವಾ ಜ್ಞಾನ, ಗುಣ ಮೊದಲಾದವುಗಳನ್ನು ಇಡುವಂತಹ

ഉദാഹരണം : ಅವನು ವಿಜ್ಞಾನದ ಬಗ್ಗೆ ತುಂಬಾ ವಿಷಯಗಳನ್ನು ಇಟ್ಟುಕೊಂಡಿದ್ದಾನೆ.

പര്യായപദങ്ങൾ : ಇಟ್ಟುಕೊಳ್ಳು


മറ്റ് ഭാഷകളിലേക്കുള്ള വിവർത്തനം :

मन आदि में धारण करना या ज्ञान, गुण आदि रखना।

वह विज्ञान के बारे में बहुत जानकारी रखता है।
रखना

Keep in mind or convey as a conviction or view.

Take for granted.
View as important.
Hold these truths to be self-evident.
I hold him personally responsible.
deem, hold, take for, view as

അർത്ഥം : ನೋಡಲು ಇಲ್ಲಿ ಯಾವುದೇ ವಸ್ತುಗಳನ್ನು ಸರಿಯಾದ ಜಾಗದಲ್ಲಿ ಇಡದೆ ಇರುವ ಪ್ರಕ್ರಿಯೆ

ഉദാഹരണം : ನಿಮ್ಮ ಬಟ್ಟೆಗಳನ್ನು ಸಿರಿಯಾಗಿ ಜೋಡಿಸಿ.

പര്യായപദങ്ങൾ : ಇಟ್ಟಿಕೊ, ಇಟ್ಟುಕೊಳ್ಳಿ, ಜೋಡಿಸು


മറ്റ് ഭാഷകളിലേക്കുള്ള വിവർത്തനം :

यह देखना कि कोई वस्तु ठीक है या नहीं।

अपने कपड़े सँभालो।
सँभालना, संभालना, सम्भालना, सम्हालना, सहेजना

Be careful, prudent, or watchful.

Take care when you cross the street!.
take care