അർത്ഥം : ಯಾವುದೋ ಒಂದಕ್ಕೆ ಆಸೆ ಪಡುವುದು ಅಥವಾ ಇಚ್ಚಿಸುವುದು
ഉദാഹരണം :
ಪರೀಕ್ಷೆಯಲ್ಲಿ ನನಗೆ ಆಸೆ ಪಟ್ಟಂತೆ ಸಫಲತೆ ದೊರೆಯಿತು.
പര്യായപദങ്ങൾ : ಆಸೆಪಟ್ಟಂತೆ, ಬಯಸಿದಂತೆ
മറ്റ് ഭാഷകളിലേക്കുള്ള വിവർത്തനം :
जैसी आशा या प्रत्याशा की गई हो।
परीक्षा में मुझे आशाजनक सफलता मिली।