അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಇಕ್ಕಟ್ಟಾದ ಅಥವಾ ಕಿರಿದಾದ ಅವಸ್ಥೆ
ഉദാഹരണം : ಮಾರ್ಗದ ಸಂಕುಚಿತತೆಯಿಂದಾಗಿ ನಾನು ಹೋಗುವ ಸ್ಥಳಕ್ಕೆ ಸರಿಯಾಗಿ ಹೋಗಲು ತಡವಾಯಿತು.
പര്യായപദങ്ങൾ : ಕಿರಿದಾಗಿರುವಿಕೆ, ಕಿಷ್ಕಿಂದ, ಸಂಕುಚಿತತೆ
മറ്റ് ഭാഷകളിലേക്കുള്ള വിവർത്തനം :हिन्दी
सँकरा या कम चौड़ा होने की अवस्था।
അർത്ഥം : ಪ್ರತಿಕೂಲವಾಗಿರುವ ಎರಡು ಮಾರ್ಗಗಳಲ್ಲಿ ಒಂದನ್ನು ಆರಿಸಲೇಬೇಕಾದಂತಹ ಪರಿಸ್ಥಿತಿಯಲ್ಲಿ ಸಿಲುಕಿಸುವ ವಾದ
ഉദാഹരണം : ಅವನು ನನ್ನ ವಾಹನವನ್ನು ಕೇಳಿ ನನ್ನನ್ನು ಧರ್ಮ ಸಂಕಟಕ್ಕೆ ಸಿಲುಕಿಸಿದನು.
പര്യായപദങ്ങൾ : ಉಭಯ ಸಂಕಟ, ಧರ್ಮ ಸಂಕಟ, ಸಂದಿಗ್ದತೆ
മറ്റ് ഭാഷകളിലേക്കുള്ള വിവർത്തനം :हिन्दी English
ऐसी स्थिति जिसमें दोनों ओर संकट दिखाई दे, कोई काम करने पर भी और न करने पर भी।
State of uncertainty or perplexity especially as requiring a choice between equally unfavorable options.
ഇൻസ്റ്റാൾ ചെയ്യുക