പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಆಹ್ವಾನ എന്ന വാക്കിന്റെ അർത്ഥവും ഉദാഹരണവും.

ಆಹ್ವಾನ   ನಾಮಪದ

അർത്ഥം : ಯಾವುದಾದರು ಕಾರ್ಯದಲ್ಲಿ ಎಲ್ಲರು ಒಟ್ಟುಕೂಡುವುದಕ್ಕಾಗಿ ಯಾರನ್ನಾದರೂ ಆದರ ಪೂರ್ವಕವಾಗಿ ಹೇಳುವುದು ಅಥವಾ ಕರೆಯುವ ಕ್ರಿಯೆ

ഉദാഹരണം : ಶೀಲಾಜಿ ಅವರ ಆಹ್ವಾನದ ಮೇಲೆ ನಾನು ಕಾರ್ಯದಲ್ಲಿ ಪಾಲ್ಗೊಂಡೆ.

പര്യായപദങ്ങൾ : ಆಮಂತ್ರಣ, ಕರೆ, ಕರೆಯುವಿಕೆ


മറ്റ് ഭാഷകളിലേക്കുള്ള വിവർത്തനം :

किसी कार्य में सम्मिलित होने के लिए किसी को आदरपूर्वक कहने या बुलाने की क्रिया।

शीलाजी के अभिमंत्रण पर ही मैंने इस कार्य में भाग लिया।
अभिमंत्रण, अभिमन्त्रण, आकारण, आवादन, आवाहन, आहवान, आहुति, आह्वान, केतन, तलब, निमंत्रण, निमन्त्रण, पुकार, बुलावा, बुलाहट, बुलौवा

A request (spoken or written) to participate or be present or take part in something.

An invitation to lunch.
She threw the invitation away.
invitation

അർത്ഥം : ಆಮಂತ್ರಣದ ಮೂಲಕ ಮಂಗಳಕರ ದಿನದಂದು ದಾನವನ್ನು ನೀಡುವರು

ഉദാഹരണം : ಅವನು ಪಂಡಿತರನ್ನು ಆಹ್ವಾನಿಸಿ ನೂರು ರೂಗಳನ್ನು ನೀಡಿದ.

പര്യായപദങ്ങൾ : ಅಮಂತ್ರಣ, ಕರೆ, ನಿಮಂತ್ರಣ


മറ്റ് ഭാഷകളിലേക്കുള്ള വിവർത്തനം :

नेवतहारी द्वारा मांगलिक अवसरों आदि पर दिया जाने वाला धन आदि।

उसने पंडितजी को सौ रुपये न्योता दिये।
नेवता, न्योता

അർത്ഥം : ಮಂಗಳಕಾರ್ಯ ಮೊದಲಾದವುಗಳಲ್ಲಿ ಒಟ್ಟಿಗೆ ಸೇರಿವುದಕ್ಕಾಗಿ ಮಿತ್ರ, ಸಂಬಂಧಿಕರು ಮೊದಲಾದವರುಗಳನ್ನು ಕರೆಯುವ ಕ್ರಿಯೆ

ഉദാഹരണം : ಇಂದು ನನ್ನ ಮಿತ್ರನಿಂದ ಆಮಂತ್ರಣ ಬಂದಿದೆ.

പര്യായപദങ്ങൾ : ಆಮಂತ್ರಣ, ಕರೆಯುವಿಕೆ


മറ്റ് ഭാഷകളിലേക്കുള്ള വിവർത്തനം :

मंगल कार्यों आदि में सम्मिलित होने के लिए मित्रों, संबंधियों आदि को अपने यहाँ बुलाने की क्रिया।

आज मेरे मित्र के यहाँ से निमंत्रण आया है।
अवहार, आदापन, आमंत्रण, आमन्त्रण, आवाह, इष्टि, केतन, निमंत्रण, निमन्त्रण, नेवता, न्योता, न्यौता, वत

A request (spoken or written) to participate or be present or take part in something.

An invitation to lunch.
She threw the invitation away.
invitation