അർത്ഥം : ದೇಶ ಅಥವಾ ರಾಜ್ಯದ ಆಡಳಿತದಲ್ಲಿ ಆಹಾರ ಪದಾರ್ಥಗಳು ಮತ್ತು ಅವುಗಳ ಪೌಷ್ಟಿಕ ಗುಣಮಟ್ಟದ ಮೇಲೆ ನಿಯಂತ್ರಣವಿಡಲು ನೇರ ಅಧಿಕಾರವುಳ್ಳ ಮಂತ್ರಾಲಯ ಅಥವಾ ಸಚಿವಾಲಯ
ഉദാഹരണം :
ರಹೀಮ ಆಹಾರ ಮತ್ತು ಆರೋಗ್ಯ ಮಂತ್ರಾಲಯದಲ್ಲಿ ಕೆಲಸ ಮಾಡುತ್ತಿದ್ದಾನೆ.
പര്യായപദങ്ങൾ : ಆಹಾರ ಮತ್ತು ಆರೋಗ್ಯ ಸಚಿವಾಲಯ
മറ്റ് ഭാഷകളിലേക്കുള്ള വിവർത്തനം :
वह मंत्रालय जो खाद्य संबंधी बातों की देख-रेख करता है।
रहीम खाद्य मंत्रालय में कार्यरत है।