പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಆಸೆಯಿಲ್ಲದ എന്ന വാക്കിന്റെ അർത്ഥവും ഉദാഹരണവും.

ಆಸೆಯಿಲ್ಲದ   ಗುಣವಾಚಕ

അർത്ഥം : ಯಾವುದೇ ಆಸೆಯನ್ನು ಇಟ್ಟುಕೊಳ್ಳದೆ ಕೆಲಸ ಮಾಡುವವ

ഉദാഹരണം : ಯೋಗಿಗಳು ನಿಷ್ಕಾಮಿಯಾಗಿರುತ್ತಾರೆ.

പര്യായപദങ്ങൾ : ಆಸೆಯಿಲ್ಲದಂತ, ಆಸೆಯಿಲ್ಲದಂತಹ, ಆಸೆರಹಿತ, ಆಸೆರಹಿತವಾದ, ಆಸೆರಹಿತವಾದಂತ, ಆಸೆರಹಿತವಾದಂತಹ, ನಿಷ್ಕಾಮಿಯಾದ, ನಿಷ್ಕಾಮಿಯಾದಂತ, ನಿಷ್ಕಾಮಿಯಾದಂತಹ, ನಿಷ್ಕಾವಿ


മറ്റ് ഭാഷകളിലേക്കുള്ള വിവർത്തനം :

निष्काम भाव से काम करने वाला।

योगी निष्कामी होते हैं।
अकामी, निष्कामी

അർത്ഥം : ಯಾವುದನ್ನೂ ಬಯಸದೇ ಇರುವ ಸ್ಥಿತಿ ಅಥವಾ ವ್ಯಕ್ತಿತ್ವ

ഉദാഹരണം : ಆಸೆಯಿಲ್ಲದ ವ್ಯಕ್ತಿ ಜೀವನದಲ್ಲಿ ಇದ್ದುದರಲ್ಲಿಯೇ ಸುಖವಾಗಿರಬಲ್ಲ.

പര്യായപദങ്ങൾ : ಆಸೆಯಿಲ್ಲದಂತ, ಆಸೆಯಿಲ್ಲದಂತಹ, ಇಚ್ಚೆಯಿಲ್ಲದ, ಇಚ್ಚೆಯಿಲ್ಲದಂತ, ಇಚ್ಚೆಯಿಲ್ಲದಂತಹ, ಬಯಕೆಯಿಲ್ಲದ, ಬಯಕೆಯಿಲ್ಲದಂತ, ಬಯಕೆಯಿಲ್ಲದಂತಹ


മറ്റ് ഭാഷകളിലേക്കുള്ള വിവർത്തനം :

Free from physical desire.

Platonic love.
platonic

അർത്ഥം : ಯಾವುದೋ ಒಂದು ಚೆನ್ನಾಗಿ ಮಾಡಿಲ್ಲ ಅಥವಾ ಚೆನ್ನಾಗಿ ಇಲ್ಲದಿರುವ

ഉദാഹരണം : ಕೆಲಸವು ಭಾರಿ ಇಷ್ಟವಿಲ್ಲದ ವಸ್ತುಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತೇವೆ.

പര്യായപദങ്ങൾ : ಅನಪೇಕ್ಷಿತ, ಅನಪೇಕ್ಷಿತವಾದ, ಅನಪೇಕ್ಷಿತವಾದಂತ, ಅನಪೇಕ್ಷಿತವಾದಂತಹ, ಅಭಿಲಾಷೆಯಿಲ್ಲದ, ಅಭಿಲಾಷೆಯಿಲ್ಲದಂತ, ಅಭಿಲಾಷೆಯಿಲ್ಲದಂತಹ, ಆಸೆಪಡದ, ಆಸೆಪಡದಂತ, ಆಸೆಪಡದಂತಹ, ಆಸೆಯಿಲ್ಲದಂತ, ಆಸೆಯಿಲ್ಲದಂತಹ, ಇಚ್ಚಿಸದ, ಇಚ್ಚಿಸದಂತ, ಇಚ್ಚಿಸದಂತಹ, ಇಷ್ಟವಿಲ್ಲದ, ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಚೆನ್ನಾಗಿಲ್ಲದ, ಚೆನ್ನಾಗಿಲ್ಲದಂತ, ಚೆನ್ನಾಗಿಲ್ಲದಂತಹ, ಬಯಸದೆ, ಬಯಸದೆಯಿರುವ, ಬಯಸದೆಯಿರುವಂತ, ಬಯಸದೆಯಿರುವಂತಹ


മറ്റ് ഭാഷകളിലേക്കുള്ള വിവർത്തനം :

जिसकी इच्छा न की गई हो या जो इच्छित न हो।

कभी-कभी किसी अनचाही वस्तु की प्राप्ति सुखदायक होती है।
अचाहा, अनचाहत, अनचाहा, अनचीत, अनचीता, अनपेक्षित, अनभिलषित, अनिच्छित, अनिष्ट, अनीठ, अनीप्सित, अमनोरथ, अवांछित