അർത്ഥം : ಸುಲಭವಾಗುವಂತಹ ಸ್ಥಿತಿ ಅಥವಾ ಭಾವ
ഉദാഹരണം :
ನನಗೆ ಕಷ್ಟವಾಗಿರುವ ಕೆಲಸವನ್ನು ಅರುಣಾ ತುಂಬಾ ಸುಲಭವಾಗಿ ಮಾಡಿದಳು.
പര്യായപദങ്ങൾ : ಸರಳವಾಗಿ, ಸಹಜತೆಯಿಂದ, ಸುಖವಾಗಿ, ಸುಗಮ, ಸುಲಭವಾಗಿ, ಹಗುರವಾಗ
മറ്റ് ഭാഷകളിലേക്കുള്ള വിവർത്തനം :
Freedom from difficulty or hardship or effort.
He rose through the ranks with apparent ease.