അർത്ഥം : ಭಾರತೀಯ ಮಾಸಗಳಲ್ಲಿ ಬಾದ್ರಪದ ಆದ ಮೇಲೆ ಮತ್ತು ಕಾರ್ತಿಕದ ಮೊದಲಿನ ಮಾಸ ಅದು ಆಂಗ್ಲರ ಮಾಸದ ಪ್ರಕಾರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಧ್ಯದಲ್ಲಿ ಬರುತ್ತದೆ
ഉദാഹരണം :
ದಸರಾ ಹಬ್ಬವು ಅಶ್ವಿನಿಮಾಸದಲ್ಲಿಯೇ ಬರುತ್ತದೆ.
പര്യായപദങ്ങൾ : ಅಶ್ವಿನಿಮಾಸ
മറ്റ് ഭാഷകളിലേക്കുള്ള വിവർത്തനം :
അർത്ഥം : ಆಶ್ವಯುಜ ಮಾಸದಲ್ಲಿ ಬರುವ
ഉദാഹരണം :
ಮೋಹನನ ಹುಟ್ಟು ಹಬ್ಬವು ಆಶ್ವೇಜ ಮಾಸದ ಅಮಾವಾಸೆಯೆಂದು ಬರುತ್ತದೆ.
പര്യായപദങ്ങൾ : ಆಶ್ವೇಜ ಮಾಸ
മറ്റ് ഭാഷകളിലേക്കുള്ള വിവർത്തനം :