അർത്ഥം : ಆಹಾರ ವಸತಿ ಮೊದಲಾದ ಯಾವ ಆಶ್ರಯವೂ ಇಲ್ಲದವನು
ഉദാഹരണം :
ಸರಕಾರವು ನಿರ್ಗತಿಕರನ್ನು ಹುಡುಕಿ ಅವರಿಗೆ ಆಶ್ರಯವನ್ನು ಒದಗಿಸುವ ಬಗ್ಗೆ ಆಲೋಚಿಸುತ್ತಿದೆ.
പര്യായപദങ്ങൾ : ದರಿದ್ರ, ನಿರಾಶ್ರಿತ, ನಿರ್ಗತಿಕ
മറ്റ് ഭാഷകളിലേക്കുള്ള വിവർത്തനം :
Poor enough to need help from others.
destitute, impoverished, indigent, necessitous, needy, poverty-strickenഅർത്ഥം : ಯಾವ ಸಹಾಯವೂ ಇಲ್ಲದಿರುವ ಸ್ಥಿತಿ
ഉദാഹരണം :
ಅರ್ಧ ರಾತ್ರಿಯಲ್ಲಿ ಕಾರು ಕೆಟ್ಟಾಗ ನಮ್ಮದು ಏನೂ ಮಾಡಲಾಗದ ಅಸಹಾಯಕ ಸ್ಥಿತಿ.
പര്യായപദങ്ങൾ : ಅವಲಂಬನಹೀನ, ಅವಲಂಬನಹೀನದಂತಹ, ಅವಲಂಬನಹೀನನಾದ, ಅವಲಂಬನಹೀನನಾದಂತ, ಅಸಹಾಯ, ಅಸಹಾಯಕ, ಅಸಹಾಯಕನಾದ, ಅಸಹಾಯಕನಾದಂತ, ಅಸಹಾಯಕನಾದಂತಹ, ಆಶ್ರಯಹೀನನಾದ, ಆಶ್ರಯಹೀನನಾದಂತ, ಆಶ್ರಯಹೀನನಾದಂತಹ, ನಿರಾರ್ಶಿತ, ನಿರಾರ್ಶಿತನಾದ, ನಿರಾರ್ಶಿತನಾದಂತ, ನಿರಾರ್ಶಿತನಾದಂತಹ, ನಿರಾವಲಂಭಿ, ನಿರಾವಲಂಭಿಯಾದ, ನಿರಾವಲಂಭಿಯಾದಂತ, ನಿರಾವಲಂಭಿಯಾದಂತಹ
മറ്റ് ഭാഷകളിലേക്കുള്ള വിവർത്തനം :
Lacking help.
unassisted