അർത്ഥം : ಆಶ್ರಮದಲ್ಲಿ ಇರುವವರು ಅಥವಾ ಆಶ್ರಮವೇ ಅವರ ಮನೆಯಾಗಿರುವುದು
ഉദാഹരണം :
ಹಳ್ಳಿ-ಹಳ್ಳಿಗಳಲ್ಲಿ ತಿರುಗಾಡುವಂತಹ ಸಂತ ಈಗ ಆಶ್ರಮವಾಸಿಯಾಗಿದ್ದಾನೆ.
പര്യായപദങ്ങൾ : ಆಶ್ರಮ ವಾಸಿ, ಆಶ್ರಮ-ವಾಸಿ, ಆಶ್ರಮಿ, ಆಶ್ರಮಿಕ
മറ്റ് ഭാഷകളിലേക്കുള്ള വിവർത്തനം :
അർത്ഥം : ಆಶ್ರಮದಲ್ಲಿ ಇರುವಂತಹ
ഉദാഹരണം :
ಆಶ್ರಮವಾಸಿಗಳು ಬೆಳ್ಳಗೆ ನಾಲ್ಕು ಘಂಟೆಯಿಂದ ರಾತ್ರಿ ಒಂಭತ್ತು ಘಂಟೆಯವರೆಗೆ ಕೆಲಸಗಳನ್ನು ಮಾಡುತ್ತಿರಬೇಕಾಗುತ್ತದೆ.
പര്യായപദങ്ങൾ : ಆಶ್ರಮವಾಸಿಯಾದ, ಆಶ್ರಮವಾಸಿಯಾದಂತ, ಆಶ್ರಮವಾಸಿಯಾದಂತಹ
മറ്റ് ഭാഷകളിലേക്കുള്ള വിവർത്തനം :