അർത്ഥം : ಯಾವುದಾದರು ವಿಧಾನ ಅಥವಾ ಕಾನೂನು ಪ್ರಸ್ತುತ ಪಡಿಡುವ ಆ ಅಂಶದಲ್ಲಿ ಯಾವುದಾದರು ಒಂದು ಅಪರಾಧ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಹೇಳಲಾಗಿದೆ ಅಥವಾ ಯಾವುದೋ ವಿಧಾನವನ್ನು ಮಾಡಲಾಗಿದೆ
ഉദാഹരണം :
ಕಾಯಿದೆ 420 ರಲ್ಲಿ ಮೋಸ ಮಾಡುವ, ವಂಚಿನೆಯ ಅಪರಾಧಗಳು ಅಂರ್ತಗವಾಗಿರುತ್ತದೆ.
പര്യായപദങ്ങൾ : ಕಾಯದೆ, ಕಾಯಿದೆಯ ಕಲಮು, ನಿಯಮ, ಬಾರಿ, ಸರತಿ, ಸಲ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಅಥವಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೆ ಬರುವುದುಅನೇಕ ಘಟನೆಗಳ ಒಂದು ಶ್ರೇಣಿ ಪುನಃ ಪುನಃ ಅದೇ ಅನುಕ್ರಮದಲ್ಲಿ ನಡೆಯುವುದು
ഉദാഹരണം :
ಈ ಚಿತ್ರಣ ಚಿಟ್ಟೆಯ ಜೀವನ ಚಕ್ರವನ್ನು ತೋರಿಸುತ್ತಿರುವುದು.
പര്യായപദങ്ങൾ : ಆವೃತ್ತಿ, ಚಕ್ರ, ವೃತ್ತ, ಸುತ್ತು
മറ്റ് ഭാഷകളിലേക്കുള്ള വിവർത്തനം :
एक अपने आप में पूर्ण कार्यान्वयन जिसमें कुछ विशिष्ट घटनाएँ किसी क्रम से होती हैं और फिर उतने ही समय में जिसकी पुनरावृत्ति होती है।
यह चित्र तितली का जीवन चक्र दर्शा रहा है।A single complete execution of a periodically repeated phenomenon.
A year constitutes a cycle of the seasons.