പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಆಲಿಸು എന്ന വാക്കിന്റെ അർത്ഥവും ഉദാഹരണവും.

ಆಲಿಸು   ಕ್ರಿಯಾಪದ

അർത്ഥം : ನಮ್ಮನ್ನು ನಿಂದಿಸುವ ಮಾತುಗಳನ್ನು ಕೇಳು ಅಥವಾ ಆಲಿಸು

ഉദാഹരണം : ಇಂದು ಮುಂಜಾನೆ ನಾನು ತನ್ನ ಅತ್ತೆಯಿಂದ ತುಂಬಾ ಬೈಗುಳವನ್ನು ಕೇಳಿಸಿದ.

പര്യായപദങ്ങൾ : ಕೇಳು


മറ്റ് ഭാഷകളിലേക്കുള്ള വിവർത്തനം :

अपनी निन्दा की बात या डाँट-फटकार श्रवण करना।

आज सुबह-सुबह मैंने अपनी सास से बहुत सुना।
सुनना

അർത്ഥം : ಯಾವುದೋ ಮಾತು ಅಥವಾ ಪ್ರಾರ್ಥನೆಯ ಮೇಲೆ ಧ್ಯಾನ ನೀಡುವುದು

ഉദാഹരണം : ರಾಜನು ಮಂತ್ರಿಗಳ ಒಂದು ಮಾತನ್ನು ಕೇಳಿದನು.

പര്യായപദങ്ങൾ : ಕೇಳು, ಗಮನಿಸು, ಲಕ್ಷೆ ಕೊಡು


മറ്റ് ഭാഷകളിലേക്കുള്ള വിവർത്തനം :

किसी की बात या प्रार्थना पर ध्यान देना।

राजा ने फरियादी की एक न सुनी।
सुनना

Listen and pay attention.

Listen to your father.
We must hear the expert before we make a decision.
hear, listen, take heed

അർത്ഥം : ಹೇಳುವಂತಹ ಮಾತು ಅಥವಾ ಶಬ್ಧವನ್ನು ಕಿವಿಗಳಿಂದ ಜ್ಞಾನವನ್ನು ಹೊಂದುವ ಕ್ರಿಯೆ

ഉദാഹരണം : ಅವರು ಸತ್ಯನಾರಾಯಣನ ಕಥೆಯನ್ನು ಕೇಳುತ್ತಿದ್ದಾರೆ.

പര്യായപദങ്ങൾ : ಕೇಳಿಸಿಕೊಳ್ಳು, ಕೇಳು, ಲಕ್ಷ್ಯ ಕೊಡು, ಶ್ರವಣ ಮಾಡು


മറ്റ് ഭാഷകളിലേക്കുള്ള വിവർത്തനം :

कही हुई बात या शब्द का कानों से ज्ञान प्राप्त करना।

वह सत्यनारायण भगवान की कथा सुन रहा है।
श्रवण करना, सुनना

Perceive (sound) via the auditory sense.

hear

അർത്ഥം : ವಿಚಾರಣೆಗಾಗಿ ಎರಡೂ ಪಕ್ಷಗಳ ಮಾತು ತಮ್ಮ ಮುಂದೆ ಬರುವಂತೆ ಮಾಡುವುದು

ഉദാഹരണം : ನ್ಯಾಯಾಧೀಶರು ವಕೀಲ ಮತ್ತು ಖೈದಿ ಇಬ್ಬರ ಮಾತನ್ನು ಕೇಳಿದರು.

പര്യായപദങ്ങൾ : ಕೇಳು


മറ്റ് ഭാഷകളിലേക്കുള്ള വിവർത്തനം :

विचार के लिए दोनों पक्षों की बातें अपने सामने आने देना।

न्यायाधीश ने अभियोगी और अभियुक्त दोनों की बातें सुनी।
सुनना

Examine or hear (evidence or a case) by judicial process.

The jury had heard all the evidence.
The case will be tried in California.
hear, try