അർത്ഥം : ಸಾಮಾನ್ಯವಾಗಿ ಪ್ರೀತಿಯ ಲಕ್ಷಣವಾಗಿ ತೋಳಿನಿಂದ ಅಪ್ಪಿಕೊಂಡು ಪರಸ್ಪರ ಸಂತೋಷವನ್ನು ಹಂಚಿಕೊಳ್ಳುವಿಕೆ
ഉദാഹരണം :
ನಾಟಕದ ಅಂತ್ಯದಲ್ಲಿ ತಂದೆ ಮಗ ಆಲಿಂಗನ ಮಾಡಿದರು.
പര്യായപദങ്ങൾ : ಅಪ್ಪುಗೆ, ತಬ್ಬು, ತೆಕ್ಕೆ
മറ്റ് ഭാഷകളിലേക്കുള്ള വിവർത്തനം :
The act of clasping another person in the arms (as in greeting or affection).
embrace, embracement, embracing