അർത്ഥം : ಆ ಪವಿತ್ರ ಗ್ರಹದಲ್ಲಿ ದೇವ, ದೇವಿ ಇತ್ಯಾದಿ ಮೂರ್ತಿಗಳನ್ನು ಸ್ಥಾಪನೆ ಮಾಡಿ ಪೂಜೆ ಮಾಡುವರು
ഉദാഹരണം :
ಅವನು ಪ್ರತಿದಿನ ಸ್ನಾನ ಮಾಡಿ ದೇವಾಲಯಕ್ಕೆ ಹೋಗುವನು
പര്യായപദങ്ങൾ : ಗುಡಿ, ದೇಗುಲ, ದೇವಸ್ಥಾನ, ದೇವಾಲಯ, ಮಂದಿರ
മറ്റ് ഭാഷകളിലേക്കുള്ള വിവർത്തനം :
Place of worship consisting of an edifice for the worship of a deity.
templeഅർത്ഥം : ಮನುಷ್ಯರು ವಾಸಮಾಡಲು ಕಟ್ಟಿಕೊಂಡ ಸೂರು ಅಥವಾ ಮನುಷ್ಯರು ವಾಸಮಾಡುವ ಸ್ಥಳ
ഉദാഹരണം :
ನಮ್ಮ ಮನೆ ತುಂಬಾ ಚಿಕ್ಕದು.
പര്യായപദങ്ങൾ : ಗೃಹ, ಧಾಮ, ನಿಲಯ, ಮನೆ, ಸದನ
മറ്റ് ഭാഷകളിലേക്കുള്ള വിവർത്തനം :
A dwelling that serves as living quarters for one or more families.
He has a house on Cape Cod.