പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಆರ್ಯ എന്ന വാക്കിന്റെ അർത്ഥവും ഉദാഹരണവും.

ಆರ್ಯ   ನಾಮಪದ

അർത്ഥം : ಮನುಷ್ಯಕುಲದಲ್ಲಿ ಉತ್ತಮ ಕುಲವನ್ನು ಪ್ರತಿನಿಧಿಸುವ ಮೂಲ ಕುಲ ಅಥವಾ ತೀರಾ ಸಜ್ಜನಿಕೆಯಿಂದ ನಡೆದುಕೊಳ್ಳುವ ಉತ್ತಮ ಕುಲ ಅಥವಾ ಸಂಸ್ಕೃತ, ಲ್ಯಾಟೀನ್, ಪಾಸರ್, ಮೊದಲಾದವುಗಳನ್ನೊಳಗೊಂಡ ಇಂಡೋ ಯುರೋಪಿಯನ್ ಭಾಷಾ ಕುಲ ಅಥವಾ ಆ ಭಾಷೆಯನ್ನಾಡುವ ಜನ

ഉദാഹരണം : ಸಿಂಧೂ ನಾಗರಿಕತೆಯಲ್ಲಿ ಆರ್ಯ ಕುಲ ಹೆಚ್ಚಿನ ಗೌರವ ಮನ್ನಣೆಗೆ ಪಾತ್ರವಾಗಿತ್ತು.

പര്യായപദങ്ങൾ : ಆರ್ಯ ಕುಲ


മറ്റ് ഭാഷകളിലേക്കുള്ള വിവർത്തനം :

संसार में बहुत पहले सभ्यता प्राप्त प्रागैतिहासिक मनुष्यों का समूह का एक सदस्य।

उत्तर भारतीयों के अनुसार उनके वैदिक कालीन पूर्वज आर्य थे।
आरज, आर्य

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

അർത്ഥം : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

ഉദാഹരണം : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

പര്യായപദങ്ങൾ : ಅಚ್ಚುವಣಿಗ, ಅಚ್ಚುವಳಿಗ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


മറ്റ് ഭാഷകളിലേക്കുള്ള വിവർത്തനം :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer