പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಆರಾಧಕ എന്ന വാക്കിന്റെ അർത്ഥവും ഉദാഹരണവും.

ಆರಾಧಕ   ನಾಮಪದ

അർത്ഥം : ಸ್ತುತಿ ಅಥವಾ ಸ್ತೋತ್ರ ಮಾಡುವ ವ್ಯಕ್ತಿ

ഉദാഹരണം : ಈ ದೇವಾಲಯದಲ್ಲಿ ಜನರು ಸದಾ ಸ್ತೋತ್ರ ಮಾಡುತ್ತಿರುತ್ತಾರೆ.

പര്യായപദങ്ങൾ : ಆರಾಧನೆ ಮಾಡುವವ, ಉಪಾಸನೆ ಮಾಡುವವ, ಸ್ತುತಿ ಮಾಡುವವ, ಸ್ತೋತ್ರ ಮಾಡುವವ


മറ്റ് ഭാഷകളിലേക്കുള്ള വിവർത്തനം :

स्तव या स्तुति करनेवाला व्यक्ति।

इस मंदिर में सदा स्तुतिकर्ताओं का जमघट लगा रहता है।
स्तवक, स्तावक, स्तुतिकर्ता

അർത്ഥം : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ

ഉദാഹരണം : ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.

പര്യായപദങ്ങൾ : ಅನುರಾಗಿ, ಅರ್ಚಕ, ಆರಾಧನೆಮಾಡುವವ, ಉಪಾಸಕ, ಉಪಾಸನೆಮಾಡುವವ, ಪೂಜಾರಿ, ಪೂಜಿತ, ಪೂಜಿಸುವವನು, ಭಕ್ತ, ಭಕ್ತಿಯುಳ್ಳವ, ವಿಭಾಜಿಸಿದ, ಸೇವಕ


മറ്റ് ഭാഷകളിലേക്കുള്ള വിവർത്തനം :

किसी को देवतुल्य मानकर उसकी भक्ति करनेवाला या उसका परम महत्त्व माननेवाला व्यक्ति।

वह गांधीजी का भक्त है।
गाँधीजी अहिंसा के पुजारी थे।
उपासक, पुजारी, पुजेरी, भक्त

An ardent follower and admirer.

buff, devotee, fan, lover

ಆರಾಧಕ   ಗುಣವಾಚಕ

അർത്ഥം : ಉಪಾಸನೆ ಅಥವಾ ಪೂಜೆಯನ್ನು ಮಾಡುವಂತಹ

ഉദാഹരണം : ಉಪಾಸಕನಾದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಪೂರ್ತಿಯಾದವು.

പര്യായപദങ്ങൾ : ಆರಾಧಕನಾದ, ಆರಾಧಕನಾದಂತ, ಆರಾಧಕನಾದಂತಹ, ಉಪಾಸಕ, ಉಪಾಸಕನಾದ, ಉಪಾಸಕನಾದಂತ, ಉಪಾಸಕನಾದಂತಹ


മറ്റ് ഭാഷകളിലേക്കുള്ള വിവർത്തനം :

उपासना या पूजा करने वाला।

उपासक व्यक्ति की सभी कामनाएँ पूरी हो गईं।
अराधी, अवराधक, आराधक, आराधी, आराध्यमान, उपासक, पुजारी, पुजेरी, पुजैया, पूजक, भक्त