അർത്ഥം : ಯಾವುದನ್ನಾದರೂ ಮೊದಲು ಮಾಡುವ ಮೊದಲ ಹಂತವನ್ನು ಗುರುತಿಸುವುದು
ഉദാഹരണം :
ಈ ಪಂದ್ಯದಲ್ಲಿ ಸಚಿನ್ ತೆಂಡೊಲ್ಕರ್ ಆರಂಭದ ಬ್ಯಾಟ್ಸಮನ್.
പര്യായപദങ്ങൾ : ಆರಂಭದಂತ, ಆರಂಭದಂತಹ, ಪ್ರಾರಂಭದ, ಪ್ರಾರಂಭದಂತ, ಪ್ರಾರಂಭದಂತಹ, ಪ್ರಾರಂಭಿಕ, ಪ್ರಾರಂಭಿಕವಾದ, ಪ್ರಾರಂಭಿಕವಾದಂತ, ಪ್ರಾರಂಭಿಕವಾದಂತಹ, ಮೊದಲಿನ, ಮೊದಲಿನಂತ, ಮೊದಲಿನಂತಹ
മറ്റ് ഭാഷകളിലേക്കുള്ള വിവർത്തനം :
First or beginning.
The memorable opening bars of Beethoven's Fifth.അർത്ഥം : ಯಾವುದಾದರೂ ಕೆಲಸ ಅಥವಾ ವಸ್ತು ಮುಂತಾದವುಗಳ ಮೊದಲ ಹಂತ
ഉദാഹരണം :
ಏನೇನೋ ಸಮಸ್ಯೆಗಳು ಉದ್ಭವಿಸಿದ ಕಾರಣ ಆರಂಭದ ಕೆಲಸಕ್ಕೆ ತೊಂದರೆಯುಂಟಾಯಿತು.
പര്യായപദങ്ങൾ : ಆರಂಭಿಕ, ಶುರುವಿನ
മറ്റ് ഭാഷകളിലേക്കുള്ള വിവർത്തനം :
जो चल रहा हो या जिसकी शुरुवात हुई हो या की गई हो।
कुछ बाधाओं के कारण शुरू काम को बीच में ही रोकना पड़ा।അർത്ഥം : ಸಮಯ ಅಥವಾ ಕ್ರಮದ ದೃಷ್ಟಿಯಲ್ಲಿ ಮೊದಲಿನ
ഉദാഹരണം :
ಮೊದಲಿನ ಭಾರತ ಮತ್ತು ಈಗಿನ ಭಾರತಕ್ಕೆ ತುಂಬಾ ಅಂತರವಿದೆ.ನನ್ನ ಮೊದಲಿನ ಮನೆ ದೊಡ್ಡದಾಗಿತ್ತು.
മറ്റ് ഭാഷകളിലേക്കുള്ള വിവർത്തനം :