പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಆಯ್ಕೆ ಮಾಡು എന്ന വാക്കിന്റെ അർത്ഥവും ഉദാഹരണവും.

ಆಯ್ಕೆ ಮಾಡು   ಕ್ರಿಯಾಪದ

അർത്ഥം : ವಿವಾಹದ ಸಮಯದಲ್ಲಿ ಕನ್ಯೆಯು ಪತಿಯನ್ನು ಆರಿಸಿಕೊಳ್ಳುವುದು

ഉദാഹരണം : ಸೀತಾ ರಾಮನನ್ನು ಆರಿಸಿಕೊಂಡಳು.

പര്യായപദങ്ങൾ : ಅರಿಸು, ಆರಿಸಿಕೊಳ್ಳು


മറ്റ് ഭാഷകളിലേക്കുള്ള വിവർത്തനം :

विवाह के समय कन्या का वर को अंगीकार करना।

सीता ने राम का वरण किया।
वरण करना, वरना

അർത്ഥം : ಹಲವಾರು ವಸ್ತುಗಳಲ್ಲಿ ನಿಮ್ಮ ಮನಸ್ಸಿಗೆ ಇಷ್ಟವಾದ ವಸ್ತುಗಳನ್ನು ಆರಿಸಿ ಬೇರೆ ಇಡುವ ಪ್ರಕ್ರಿಯೆ

ഉദാഹരണം : ಬಟ್ಟೆ ಮಾರುವ ಅಂಗಡಿಯಲ್ಲಿ ನಾನು ನನಗಾಗಿ ಹತ್ತು ಸೀರೆಗಳನ್ನು ಆರಿಸಿ ತೆಗೆದೆ.

പര്യായപദങ്ങൾ : ಆರಿಸು, ಹಕ್ಕಿ ತೆಗೆ


മറ്റ് ഭാഷകളിലേക്കുള്ള വിവർത്തനം :

बहुत सी वस्तुओं में से कुछ मनपसंद वस्तुएँ अलग करना।

कपड़े की दुकान से अपने लिए मैंने दस साड़ियाँ चुनी।
चयन करना, चुनना, चुनाव करना, छाँटना, निकालना, पसंद करना, पसन्द करना

Pick out, select, or choose from a number of alternatives.

Take any one of these cards.
Choose a good husband for your daughter.
She selected a pair of shoes from among the dozen the salesgirl had shown her.
choose, pick out, select, take

അർത്ഥം : ಯಾವುದೋ ಒಂದು ಹುದ್ದೆಗೆ ಹೆಸರನ್ನು ಆರಿಸುವ ಪ್ರಕ್ರಿಯೆ

ഉദാഹരണം : ಈ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಪಂಕಜ್ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ.

പര്യായപദങ്ങൾ : ಆರಿಸಲ್ಪಟ್ಟ


മറ്റ് ഭാഷകളിലേക്കുള്ള വിവർത്തനം :

किसी पद के लिये नाम निर्दिष्ट करना।

पंकज जी संस्था अध्यक्ष के लिए नामित किए गए हैं।
नाम बताना, नाम लेना, नामजद करना, नामज़द करना, नामित करना, मनोनीत करना

അർത്ഥം : ಹಲವಾರು ವ್ಯಕ್ತಿಗಳಲ್ಲಿ ಯಾರೋ ಒಬ್ಬರನ್ನು ಪ್ರತಿನಿಧಿಯಾಗಿ ಮಾಡುವ ಪ್ರಕ್ರಿಯೆ

ഉദാഹരണം : ಕಾಂಗ್ರಸ್ ಸರ್ಕಾರವು ಸೋನಿಯಾ ಗಾಂಧಿ ಅವರನ್ನು ಕಾಂಗ್ರಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು.


മറ്റ് ഭാഷകളിലേക്കുള്ള വിവർത്തനം :

कुछ लोगों में से किसी को अपना प्रतिनिधि बनाना।

काँग्रेसियों ने सोनिया गाँधी को काँग्रेस अध्यक्ष चुना।
चुनना, चुनाव करना, निर्वाचित करना

Select by a vote for an office or membership.

We elected him chairman of the board.
elect