അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಬೇರೊಬ್ಬರ ಮಗುವಿಗೆ ತನ್ನ ಎದೆಯ ಹಾಲನ್ನು ಉಣಿಸಿ ಅಥವಾ ಅದರ ಪಾಲನೆ-ಪೋಷಣೆ ಮಾಡುವಂತಹ ಸ್ತ್ರೀ
ഉദാഹരണം : ತಾಯಿ ಮರಣದ ನಂತರ ಶಾಮನು ಒಬ್ಬ ದಾದಿಸಾಕುತಾಯಿಯ ಮಡಿಲಿನಲ್ಲಿ ಬೆಳೆದನು.
പര്യായപദങ്ങൾ : ದಾದಿ, ದಾಯಿ, ಸಾಕುತಾಯಿ, ಸೇವಕಿ
മറ്റ് ഭാഷകളിലേക്കുള്ള വിവർത്തനം :हिन्दी English
दूसरे के बच्चे को अपना दूध पिलाने या उसकी देख-रेख करने वाली स्त्री।
A woman hired to suckle a child of someone else.
അർത്ഥം : ಮಕ್ಕಳನ್ನು ನೋಡಿಕೊಳ್ಳಲು ಕೆಲಸಕ್ಕೆ ನೇವಿಸಿಕೊಂಡಿರುವ ಆಯಾ
ഉദാഹരണം : ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲ್ಲು ನಾನು ದಾದಿಯನ್ನು ನೇಮಿಸಿದೆನು
പര്യായപദങ്ങൾ : ದಾದಿ
बच्चे की देखभाल करने व खेलाने वाली दासी।
A woman who is the custodian of children.
ഇൻസ്റ്റാൾ ചെയ്യുക