അർത്ഥം : ಆಪ್ತಕಾಲದಲ್ಲಿ ಆಗುವಂತಹ
ഉദാഹരണം :
ಈ ವರ್ಷದ ಬರಗಾಲದಂತಹ ಆಪತ್ಕಾಲದ ಸ್ಥಿತಿಯನ್ನು ಎದರಿಸಲು ಎಲ್ಲಾ ವ್ಯವಸ್ಥೆಗಳನು ಮಾಡಿಕೊಳ್ಳಲಾಗಿದೆ.
പര്യായപദങ്ങൾ : ಆಪತ್ತಿನ
മറ്റ് ഭാഷകളിലേക്കുള്ള വിവർത്തനം :
അർത്ഥം : ಆಪತ್ಕಾಲದ ಅಥವಾ ಅದಕ್ಕೆ ಸಂಬಂಧಿಸಿದ
ഉദാഹരണം :
ದೊಡ್ಡ ಭೂಕಂಪ, ಜಲಪ್ರಳಯ, ಮುಂತಾದ ನೈಸರ್ಗಿಕ ಆಪತ್ತುಗಳ ಜೊತೆ ಜೊತೆಗೆ ಬಾಂಬು ಸ್ಪೋಟ, ಬೆಂಕಿ ಸ್ಪೋಟದಂತಹ ಆಪತ್ಕಾಲಿದ ಪರಿಸ್ಥಿತಿಯಲ್ಲಿ ಸಹ ಸರ್ಕಾರವು ಜನರ ಸಹಾಯ ಮಾಡುತ್ತದೆ.
പര്യായപദങ്ങൾ : ತರ್ತುಸಮಯದ
മറ്റ് ഭാഷകളിലേക്കുള്ള വിവർത്തനം :
आपत्काल का या उससे संबंधित।
बाढ़, भूकंप, चक्रवात आदि नैसर्गिक आपत्तियों के साथ-साथ बम विस्फोट, आगज़नी जैसी आपत्कालीन परिस्थितियों में भी लोगों को सरकारी मदद दी जाती है।