അർത്ഥം : ಆನೆಯ ಮುಂದಿನ ಉದ್ದವಾದ ಭಾಗ ಅದು ಪ್ರಾಯಶಹ ನೆಲದವರೆಗೂ ಜೋತಾಡುತ್ತಾ ಇರುತ್ತದೆ ಮತ್ತು ಅದರ ಮೂಗಾಗಿರುತ್ತದೆ
ഉദാഹരണം :
ಆನೆ ಅದರ ಸೊಂಡಿಲಿನಿಂದ ಸೌದೆಯ ದೊಡ್ಡ-ದೊಡ್ಡ ಪಿಂಡಿಯನ್ನು ಎತ್ತುತ್ತದೆ.
പര്യായപദങ്ങൾ : ಆನೆಯ ಮುಖದಿಂದ ಪಾದದವರೆಗೆ ಇಳಿಬಿದ್ದಿರುವ ನೀಳವಾದ ದೇಹದ ಭಾಗ, ಆನೆಯ ಮೂಗು, ಆನೆಯ ಸೊಂಡಿ, ಆನೆಯ ಸೊಂಡಿಲು, ಕರದ ಸೊಂಡಿಲು, ಗಜದ ಸೊಂಡಿಲು, ರಾಜ ಇಂದ್ರಿಯ, ಸೊಂಡಿ, ಸೊಂಡಿಲು
മറ്റ് ഭാഷകളിലേക്കുള്ള വിവർത്തനം :