അർത്ഥം : ಹರ್ಷ, ಪ್ರೇಮೆ ಇತ್ಯಾದಿಗಳು ಒಟ್ಟಿಗೆ ಬಂದಿದ್ದರಿಂದ ಅಸ್ಪಷ್ಟ ಮತ್ತು ಅಸಂಬದ್ಧವಾಗಿ ಮಾತನಾಡುವ
ഉദാഹരണം :
ಅಮ್ಮ ಆನಂದ ಪರವಶಳಾಗಿ ಮಗನಿಗೆ ಆಶೀರ್ವಾದ ಮಾಡಿದಳು.
പര്യായപദങ്ങൾ : ಆನಂದ ಪರವಶಳಾದ, ಆನಂದ ಪರವಶಳಾದಂತ, ಆನಂದ ಪರವಶಳಾದಂತಹ, ಆನಂದ-ಪರವಶಳಾದಂತ, ಆನಂದ-ಪರವಶಳಾದಂತಹ, ಪುಲಕಿತಳಾದ, ಪುಲಕಿತಳಾದಂತ, ಪುಲಕಿತಳಾದಂತಹ
മറ്റ് ഭാഷകളിലേക്കുള്ള വിവർത്തനം :
Without or deprived of the use of speech or words.
Inarticulate beasts.അർത്ഥം : ಯಾರೋ ಒಬ್ಬರು ಬಹಳ ಪ್ರಸನ್ನತ್ತೆಯಿಂದ ಇರುವ
ഉദാഹരണം :
ಅಮ್ಮ ತನ್ನ ಕಳೆದುಕೊಂಡ ಮಗುವನ್ನು ಕಂಡು ಪುಲಕಿತಳಾದಳು.
പര്യായപദങ്ങൾ : ಆನಂದ ಪರವಶಳಾದ, ಆನಂದ ಪರವಶಳಾದಂತ, ಆನಂದ ಪರವಶಳಾದಂತಹ, ಆನಂದ-ಪರವಶಳಾದಂತ, ಆನಂದ-ಪರವಶಳಾದಂತಹ, ಪುಲಕಿತಳಾದ, ಪುಲಕಿತಳಾದಂತ, ಪುಲಕಿತಳಾದಂತಹ
മറ്റ് ഭാഷകളിലേക്കുള്ള വിവർത്തനം :
Greatly pleased.
delighted