പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಆನಂದ എന്ന വാക്കിന്റെ അർത്ഥവും ഉദാഹരണവും.

ಆನಂದ   ನಾಮಪದ

അർത്ഥം : ಯಾವುದೇ ಮಾತು ಅಥವಾ ಕ್ರಿಯೆಯಿಂದ ಮನಸ್ಸಿನಲ್ಲಿ ಉಂಟಾಗುವ ಸಂತಸದ ಭಾವ

ഉദാഹരണം : ಮಕ್ಕಳು ಆಟ ಆಡುವಾಗ ಉಲ್ಲಾಸದಿಂದ ನಲಿದರು.

പര്യായപദങ്ങൾ : ಉಲ್ಲಾಸ, ನಲಿವು, ಸಂತೋಷ, ಹರ್ಷ


മറ്റ് ഭാഷകളിലേക്കുള്ള വിവർത്തനം :

किसी बात में रुचि होने के कारण उससे मिलने वाला या लिया जाने वाला सुख।

भक्त भगवान के कीर्तन का आनंद ले रहा है।
अनंद, अनन्द, आनंद, आनन्द, मज़ा, मजा, रस, रसास्वादन, लुत्फ, लुत्फ़, स्वाद

A gay feeling.

gaiety, merriment

അർത്ഥം : ಅನಂದದ ಉತ್ತುಂಗ

ഉദാഹരണം : ಧ್ಯಾನದ ಆಳಕ್ಕೆ ಇಳಿದರೆ ಆನಂದಲ್ಲಿ ತೇಲಾಡುವ ಅನುಭವವಾಗುವುದು.

പര്യായപദങ്ങൾ : ಆನಂದಾತಿರೇಕ, ಉತ್ಸಾಹ, ಉಲ್ಲಾಸ, ಪರಮಾನಂದ, ಸಂತೋಷ


മറ്റ് ഭാഷകളിലേക്കുള്ള വിവർത്തനം :

आनंद की चरमावस्था।

ध्यान की गहराई में आनंदातिरेक की अनुभूति होती है।
आनंदातिरेक, आनन्दातिरेक, परमानंद, परमानन्द

A state of extreme happiness.

bliss, blissfulness, cloud nine, seventh heaven, walking on air

അർത്ഥം : ಮನದ ಆ ಭಾವ ಅಥವಾ ಅವಸ್ಥೆ ಅದು ಪ್ರಿಯವಾದ ಅಥವಾ ಬಯಕೆಯ ವಸ್ತುಗಳ ಪಡೆದುಕೊಳ್ಳುವ ಅಥವಾ ಯಾವುದಾದರು ಒಳ್ಳೆಯ ಅಥವಾ ಶುಭ ಕಾರ್ಯ ಮಾಡುವುದರಲ್ಲಿ ಆಗುತ್ತದೆ

ഉദാഹരണം : ಅವನ ಜೀವನ ಆನಂದಮಯವಾಗಿದೆ.

പര്യായപദങ്ങൾ : ಅಹಲ್ಲಾದ, ಉಲ್ಲಾಸ, ತಮಾಷೆ, ಪ್ರಸನ್ನತೆ, ಮಜಾ, ಮೋಜು, ವಿನೋದ, ವಿಲಾಸ, ಸಂತೋಷ, ಹರ್ಷ


മറ്റ് ഭാഷകളിലേക്കുള്ള വിവർത്തനം :

मन का वह भाव या अवस्था जो किसी प्रिय या अभीष्ट वस्तु के प्राप्त होने या कोई अच्छा और शुभ कार्य होने पर होता है।

उसका जीवन आनंद में बीत रहा है।
अनंद, अनन्द, अभीमोद, अमोद, अवन, आनंद, आनन्द, आमोद, आह्लाद, उल्लास, कौतुक, ख़ुशी, खुशी, जशन, जश्न, तोष, प्रमोद, प्रसन्नता, प्रहर्ष, प्रहर्षण, प्रेम, मज़ा, मजा, मुदिता, मोद, वासंतिकता, वासन्तिकता, विलास, समुल्लास, सरूर, सुरूर, हर्ष, हर्षोल्लास

State of well-being characterized by emotions ranging from contentment to intense joy.

felicity, happiness

അർത്ഥം : ಸಾಧಾರಣ ಮಾತುಗಳಿಗೆ ಆಗುವಂತಹ ಅಸ್ಥಿರ ಅಥವಾ ಕ್ಷಣಿಯಾದ ಆನಂದ

ഉദാഹരണം : ಎಲ್ಲರಿಗೂ ಉಲ್ಲಾಸದ ಅನುಭವವಾಗುವುದಿಲ್ಲ.

പര്യായപദങ്ങൾ : ಉತ್ಸಾಹ, ಉಲ್ಲಾಸ, ಒಲವು


മറ്റ് ഭാഷകളിലേക്കുള്ള വിവർത്തനം :

साधारण बातों से होने वाला अस्थायी या क्षणिक तथा हल्का आनंद।

सभी को उल्लास का अनुभव नहीं होता है।
उमंग, उल्लास, गुदगुदाहट, गुदगुदी, हुलास

Joyful enthusiasm.

exuberance

അർത്ഥം : ಆನಂದವನ್ನು ನೀಡುವ ಅಥವಾ ಅವರಿಂದ ಆನಂದ ಅಥವಾ ಪ್ರಸನ್ನತೆ ದೊರೆಯುವುದು

ഉദാഹരണം : ನಿಮ್ಮ ಜೊತೆಯಲ್ಲಿರುವುದೇ ನನಗೆ ಆನಂದದಾಯವಾದ ವಿಷಯ.

പര്യായപദങ്ങൾ : ಆನಂದದಾಯಕ, ಆನಂದಪ್ರದ, ಈರ್ಶೆ, ಪ್ರಸನ್ನತೆ, ಸುಖದಾಯಕ ಅಹಲ್ಲಾದ, ಸುಖಪ್ರದ


മറ്റ് ഭാഷകളിലേക്കുള്ള വിവർത്തനം :

* वह जो आनन्द दे या जिससे आनन्द या प्रसन्नता मिले या जो प्रसन्नता का स्रोत हो।

आपका साथ ही मेरे लिए सुखदायक है।
आनंद, आनंद-दायक, आनंददायक, आनंदप्रदायक, आनन्द, आनन्द-दायक, आनन्ददायक, आनन्दप्रदायक, आह्लादक, ख़ुशी, खुशी, प्रसन्नता, सुखदायक, सुखप्रदायक, हर्ष

അർത്ഥം : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ

ഉദാഹരണം : ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.

പര്യായപദങ്ങൾ : ಅಣಕ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ, ಹಾಸ್ಯ


മറ്റ് ഭാഷകളിലേക്കുള്ള വിവർത്തനം :

Activity characterized by good humor.

jest, jocularity, joke

അർത്ഥം : ಸಂತೋಷ ಹೊಂದುವ ಅವಸ್ಥೆ ಅಥವಾ ಭಾವನೆ

ഉദാഹരണം : ರಾಮನ ಮುಖದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು ನಿಮ್ಮನ್ನು ಭೇಟಿ ಮಾಡಿ ನನಗೆ ಸಂತೋಷವಾಯಿತು

പര്യായപദങ്ങൾ : ಖುಷಿ, ತೃಪ್ತಿ, ನಗು, ಸಂತೋಷ


മറ്റ് ഭാഷകളിലേക്കുള്ള വിവർത്തനം :

प्रसन्न होने की अवस्था या भाव।

राम के चेहरे पर प्रसन्नता झलक रही थी।
आपसे मिलकर मुझे ख़ुशी हुई।
आनंद, आनंदता, आनन्द, आनन्दता, ख़ुशी, खुशी, तफरीह, तफ़रीह, परितोष, प्रफुल्लता, प्रसन्नता, फरहत, बहाली, रज़ा, रजा, शादमनी, हर्ष, हृष्टि

The quality of being cheerful and dispelling gloom.

Flowers added a note of cheerfulness to the drab room.
cheer, cheerfulness, sunniness, sunshine

അർത്ഥം : ಸಾಹಿತ್ಯದಲ್ಲಿ ಪ್ರಿಯತಮನಿಂದ ಪ್ರಾಪ್ತಿಯಾದ ಅತ್ಯಧಿಕ ಪ್ರಸನ್ನತೆ

ഉദാഹരണം : ಕವಿಯು ಸಂತಸದ ಸುಂದರ ವರ್ಣನೆಯನ್ನು ಮಾಡಿದ್ದಾರೆ.

പര്യായപദങ്ങൾ : ಪ್ರಸನ್ನತೆ, ಸಂತಸ


മറ്റ് ഭാഷകളിലേക്കുള്ള വിവർത്തനം :

साहित्य में परकीया नायिकाओं में से एक जो मनोवांछित प्रकार की स्थिति तथा प्रिय की प्राप्ति से अत्यधिक प्रसन्न हो।

कवि ने मुदिता का बहुत सुंदर वर्णन किया है।
मुदिता

അർത്ഥം : ನಗುವ ಸ್ಥಿತಿ ಅಥವಾ ಭಾವನೆ

ഉദാഹരണം : ಮಗುವಿನ ನಗು ಎಲ್ಲರಿಗು ಇಷ್ಟವಾಗುವುದು

പര്യായപദങ്ങൾ : ನಗು, ನಗುವಿಕೆ, ನಗೆ, ಮಂದ ಹಾಸ, ಮುಗುಳು ನಗುವು, ಮುಗುಳ್ನಗೆ


മറ്റ് ഭാഷകളിലേക്കുള്ള വിവർത്തനം :

मुस्कराने की क्रिया या भाव।

बच्चों की मुस्कान सभी को अच्छी लगती है।
अवहास, ईषद्धास, मन्द हँसी, मुसकराहट, मुसकान, मुसकुराहट, मुस्कराहट, मुस्कान, मुस्कुराहट, मृदुहास्य

A facial expression characterized by turning up the corners of the mouth. Usually shows pleasure or amusement.

grin, grinning, smile, smiling

ಆನಂದ   ಗುಣವಾಚಕ

അർത്ഥം : ಯಾರು ಎಲ್ಲಾ ತರಹದ ಸುಖಭೋಗಗಳನ್ನು ಅನುಭವಿಸಿರುವರೋ

ഉദാഹരണം : ಎಲ್ಲರು ಸುಃಖವಾಗಿರಲೆಂದು ನಾವು ದೇವರಲ್ಲಿ ಬೇಡಿಕೊಳ್ಳುತ್ತೇವೆ.

പര്യായപദങ്ങൾ : ಉಲ್ಲಾಸ, ಸಂತೋಷ, ಸುಃಖ, ಸುಃಖ-ಸಂತೋಷ


മറ്റ് ഭാഷകളിലേക്കുള്ള വിവർത്തനം :

जो सब प्रकार के सुखों से परिपूर्ण हो।

हम सबके सुखी जीवन की कामना करते हैं।
ख़ुशहाल, खुशहाल, खुशाल, सुखभरा, सुखमय, सुखिया, सुखी

Marked by good fortune.

A felicitous life.
A happy outcome.
felicitous, happy