അർത്ഥം : ಯಾವುದೇ ಆಧಾರಗಳಿಲ್ಲದಿರುವುದು
ഉദാഹരണം :
ನ್ಯಾಯಾಲಯದಲ್ಲಿ ನಿರಾದಾರಿ ಅಪರಾದಿಗಳನ್ನು ನಿರಪರಾದಿಗಳೆಂದುಪರಿಗಣಿಸಲಾಗುತ್ತದೆ.
പര്യായപദങ്ങൾ : ಆಧಾರರಹಿತ, ಆಧಾರರಹಿತವಾದ, ಆಧಾರರಹಿತವಾದಂತ, ಆಧಾರರಹಿತವಾದಂತಹ, ಆಧಾರಹೀನವಾದ, ಆಧಾರಹೀನವಾದಂತ, ಆಧಾರಹೀನವಾದಂತಹ, ನಿರಾದಾರ, ನಿರಾದಾರವಾದ, ನಿರಾದಾರವಾದಂತ, ನಿರಾದಾರವಾದಂತಹ, ಬುಡವಿಲ್ಲದ, ಬುಡವಿಲ್ಲದಂತ, ಬುಡವಿಲ್ಲದಂತಹ, ಸಾರಹೀನ, ಸಾರಹೀನವಾದ, ಸಾರಹೀನವಾದಂತ, ಸಾರಹೀನವಾದಂತಹ
മറ്റ് ഭാഷകളിലേക്കുള്ള വിവർത്തനം :
Without a basis in reason or fact.
Baseless gossip.