അർത്ഥം : ಯಾವುದೋ ಒಂದು ಅವಲಂಬನೆ ಅಥವಾ ಆಧಾರ ಇಲ್ಲದೆ ಇರುವಂತಹ
ഉദാഹരണം :
ಅಮರ್ ಬೇರೆಯವರನ್ನು ಅವಲಂಬಿಸದೆ ಜೀವಂತವಾಗಿ ಇರಲು ಸಾಧ್ಯವಿಲ್ಲ.
പര്യായപദങ്ങൾ : ಅವಲಂಬಿಸದ, ಅವಲಂಬಿಸದಂತ, ಅವಲಂಬಿಸದಂತಹ, ಆಧಾರವಿಲ್ಲದಂತ, ಆಧಾರವಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಕ್ಕೆ ಆಧಾರವಿಲ್ಲವೋ
ഉദാഹരണം :
ಆಧಾರವಿಲ್ಲದ ಮೂರ್ತಿ ಹಟ್ಟಾತನೆ ಕೆಳಗೆ ಬಿದ್ದತು.
പര്യായപദങ്ങൾ : ಆಧಾರ ರಹಿತ, ಆಧಾರ ರಹಿತವಾದ, ಆಧಾರ ರಹಿತವಾದಂತ, ಆಧಾರ ರಹಿತವಾದಂತಹ, ಆಧಾರ-ರಹಿತ, ಆಧಾರ-ರಹಿತವಾದ, ಆಧಾರ-ರಹಿತವಾದಂತ, ಆಧಾರ-ರಹಿತವಾದಂತಹ, ಆಧಾರರಹಿತ, ಆಧಾರರಹಿತವಾದ, ಆಧಾರರಹಿತವಾದಂತ, ಆಧಾರರಹಿತವಾದಂತಹ, ಆಧಾರವಿಲ್ಲದಂತ, ಆಧಾರವಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :