അർത്ഥം : ಸರ್ಕಾರ, ಸಮಾಜ ಮೊದಲಾದವುಗಳನ್ನು ಬಲತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವನು
ഉദാഹരണം :
ಇಂದು ಆತಂಕವಾದಿ ಚಟುವಟಿಕೆಗಳು ಜನರಲ್ಲಿ ಭಯ ಹುಟ್ಟಿಸಿವೆ.
പര്യായപദങ്ങൾ : ಆತಂಕವಾದಿಯಾದ, ಆತಂಕವಾದಿಯಾದಂತ, ಆತಂಕವಾದಿಯಾದಂತಹ, ಉಗ್ರವಾದಿ, ಉಗ್ರವಾದಿಯಾದ, ಉಗ್ರವಾದಿಯಾದಂತ, ಉಗ್ರವಾದಿಯಾದಂತಹ, ಭಯೋತ್ಪಾದಕ, ಭಯೋತ್ಪಾದಕವಾದ, ಭಯೋತ್ಪಾದಕವಾದಂತ, ಭಯೋತ್ಪಾದಕವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಸರ್ಕಾರ, ಸಮಾಜ, ಮೊದಲಾದವುಗಳನ್ನು ಬಲಾತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವ
ഉദാഹരണം :
ಕಾಶ್ಮೀರದಲ್ಲಿ ಆತಂಕವಾದಿಯೊಬ್ಬ ನಾಲ್ಕು ಜನ ಪೋಲೀಸರನ್ನು ಗುಂಡಿಟ್ಟು ಕೊಂದಿದ್ದಾನೆ.
പര്യായപദങ്ങൾ : ಉಗ್ರವಾದಿ, ಭಯೋತ್ಪಾದಕ
മറ്റ് ഭാഷകളിലേക്കുള്ള വിവർത്തനം :
एक कट्टरपन्थी जो आतंक को राजनीतिक हथियार के रूप में उपयोग करता है। सामान्यतः छोटे-छोटे समूहों में समान विचारधाराओं के लोगों को साथ मिलकर काम करता है। बहुधा अपनी गतिविधियों के लिए मजहब की आड़ लेता है।
कश्मीर में मुसलमान आतंकवादियों ने हिन्दुओं की पहचान करने के पश्चात नृशंस हत्या की।